alex Certify
ಕನ್ನಡ ದುನಿಯಾ       Mobile App
       

Kannada Duniya

ದಂಗಾಗಿಸುತ್ತೆ ಈ ಬಾಲಕ ಮಾಡಿರುವ ಕೃತ್ಯ

ಆಸ್ಟ್ರೇಲಿಯಾದಲ್ಲಿ 12 ವರ್ಷದ ಬಾಲಕನೊಬ್ಬ ಮಾಡಿರೋ ಕೆಲಸ ಎಂಥವರನ್ನೂ ಬೆಚ್ಚಿಬೀಳಿಸುತ್ತೆ. ತಾಯಿಯ ಕ್ರೆಡಿಟ್ ಕಾರ್ಡ್ ಕದ್ದ ಬಾಲಕ, ವಿಮಾನದ ಟಿಕೆಟ್ ಬುಕ್ ಮಾಡಿಕೊಂಡು ಇಂಡೋನೇಷ್ಯಾದ ಬಾಲಿಗೆ ತೆರಳಿದ್ದ.

ಅಲ್ಲಿನ ಐಷಾರಾಮಿ ಹೋಟೆಲ್ ಒಂದರಲ್ಲಿ 5 ದಿನಗಳ ಕಾಲ ಆರಾಮಾಗಿ ಉಳಿದಿದ್ದಾನೆ. ಇತ್ತ ಶಾಲೆಗೆ ಹೋಗಿದ್ದ ಮಗ ಮರಳಿ ಮನೆಗೆ ಬಾರದೇ ಇದ್ದಿದ್ರಿಂದ ಆತನ ಹೆತ್ತವರು ಗಾಬರಿಯಾಗಿದ್ದರು, ಪೊಲೀಸರಿಗೆ ದೂರು ಸಹ ನೀಡಿದ್ದರು.

ಆ ಸಮುಯದಲ್ಲಿ ಬಾಲಕ ಮಾತ್ರ ಬಾಲಿಯಲ್ಲಿ ಮಜವಾಗಿ ಕಾಲ ಕಳೆಯುತ್ತಿದ್ದ. ತನ್ನ ಅಕ್ಕ ಕೂಡ ಬರ್ತಾರೆ ಅಂತಾ ಹೋಟೆಲ್ ಸಿಬ್ಬಂದಿ ಬಳಿ ಬಾಲಕ ಸುಳ್ಳು ಹೇಳಿದ್ದ. ಇಂಡೋನೇಷ್ಯಾದಲ್ಲಿ ವಿಮಾನ ಇಳಿದವನೇ ಬಾಡಿಗೆ ಸೈಕಲ್ ಮಾಡಿಕೊಂಡು, ಏರ್ ಪೋರ್ಟ್ ನಿಂದ ಬಾಲಿಯ ಹೋಟೆಲ್ ಗೆ ತೆರಳಿದ್ದ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...