alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಶತಾಯುಷಿ ಅಜ್ಜಿಯ ದೀರ್ಘಾಯುಷ್ಯದ ಗುಟ್ಟು ಕೇಳಿದ್ರೆ ದಂಗಾಗ್ತೀರಿ !!

PIC FROM CATERS NEWS - (PICTURED: Batuli Lamichhane smoking) - A 112-year-old woman has credited her old age to chain smoking 30 cigarettes a day - for 95 YEARS. Batuli Lamichhane was born in March 1903 - and took up smoking when she was 17. And she claims its her daily habit that has helped her outlive almost everyone else in her village - and her own children. She said: I dont really care how old I am. But I am old nonetheless. I have seen a lot of things change during my lifetime. But despite her age, Batuli continues to be a chain smoker. She smokes as many as 30 cigarettes a day. SEE CATERS COPY.

ಧೂಮಪಾನ ಹಾನಿಕರ ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಧೂಮಪಾನದಿಂದ ಕ್ಯಾನ್ಸರ್ ನಂತಹ ರೋಗ ಬರುತ್ತದೆ ಎಂಬುದೂ ಸಹ ಸಾರ್ವಕಾಲಿಕ ಸತ್ಯ. ಆದರೆ ಇಂತಹ ಧೂಮಪಾನವೇ ದೀರ್ಘಾಯಸ್ಸಿಗೆ ಕಾರಣ ಎಂದರೆ ನೀವು ನಂಬುತ್ತೀರಾ..? ನಂಬಲೇ ಬೇಕು. ಏಕೆ ಅಂತೀರಾ, ಈ ಸ್ಟೋರಿ ಓದಿ.

ಹೌದು. ಇಲ್ಲೊಬ್ಬ ಶತಾಯುಷಿ ಅಜ್ಜಿ ತಮ್ಮ ಜೀವನದ ರಹಸ್ಯವನ್ನು ಬಿಚ್ಚಿಟ್ಟಿದ್ದು ತಾವು ಸಿಗರೇಟ್‍ ಸೇದುವ ಕಾರಣದಿಂದಲೇ 112 ವರ್ಷ ಬದುಕಿದ್ದೇನೆ ಎಂದು ತಿಳಿಸಿದ್ದಾರೆ. ಅಂದ ಹಾಗೆ ನೇಪಾಳದ ನಿವಾಸಿಯಾಗಿರುವ ಬಟುಲಿ ಲ್ಯಾಮಿಚ್ಚನೆ ಸುಮಾರು 95 ವರ್ಷದಿಂದ ಧೂಮಪಾನ ಮಾಡುತ್ತಿದ್ದು, ದಿನಕ್ಕೆ ಬರೋಬ್ಬರಿ 30 ಸಿಗರೇಟ್ ಸೇದುವ ಇವರು ಅದನ್ನೇ 95 ವರ್ಷಗಳಿಂದ ಹವ್ಯಾಸವನ್ನಾಗಿಸಿಕೊಂಡಿದ್ದಾರಂತೆ.

ವಿಶೇಷವೆಂದರೆ 1903 ಮಾರ್ಚ್‍ನಲ್ಲಿ ಈ ವೃದ್ಧೆ ಬಟುಲಿ ಜನಿಸಿದ್ದು, 17 ನೇ ವಯಸ್ಸಿಗೆ ಧೂಮಪಾನ ಮಾಡುವುದನ್ನು ಕಲಿತರಂತೆ. ದಿನಕ್ಕೆ 30 ರಂತೆ ಸಿಗರೇಟ್ ಸೇದುವ ಇವರು ಇದನ್ನೇ ಹವ್ಯಾಸ ಮಾಡಿಕೊಂಡಿದ್ದು, ಅದರಲ್ಲಿಯೂ ಅಗ್ಗದ ಬೆಲೆಯ ಸಿಗರೇಟ್ ಗಳನ್ನೇ ಸೇದುತ್ತಾರಂತೆ. ಬಟುಲಿ, ಎಲೆಗಳಿಂದ ತಯಾರಿಸಲಾಗಿರುವ ತಂಬಾಕು ಬೀಡಿಗಳನ್ನು ಸೇದುತ್ತಿದ್ದು ಒಟ್ಟಾರೆ ಧೂಮಪಾನವೇ ತಮ್ಮ ದೀರ್ಘಾಯುಷ್ಯದ ಗುಟ್ಟು ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...