alex Certify
ಕನ್ನಡ ದುನಿಯಾ       Mobile App
       

Kannada Duniya

ಮುಟ್ಟಿನ ದಿನಗಳಲ್ಲಿ ಉದ್ಯೋಗಿ ಮಹಿಳೆಯರಿಗೆ ಸಿಗಲಿದೆ ರಜಾ

menstural-cramps-2

ಮುಟ್ಟು ಹೇಳಿಕೊಳ್ಳಲಾಗದ, ಅನುಭವಿಸಲೂ ಆಗದ ಒಂದು ಸಮಸ್ಯೆ. ಪ್ರತಿಯೊಬ್ಬ ಮಹಿಳೆ ಯಮಯಾತನೆ ಅನುಭವಿಸ್ತಾಳೆ. ಹೊರಗೆ ದುಡಿಯುವ ಮಹಿಳೆ ಪಾಡಂತೂ ಹೇಳತೀರದು. ಮನೆ, ಕಚೇರಿ ಎರಡನ್ನೂ ಆ ಸಮಯದಲ್ಲಿ ನಿಭಾಯಿಸುವುದು ಸುಲಭವಲ್ಲ.

ಮಹಿಳೆಯರ ಈ ಸಮಸ್ಯೆಗೆ ಚೀನಾ ಸರ್ಕಾರ ಸ್ಪಂದಿಸಿದೆ. ಮೆಟರ್ನಿಟಿ ರಜಾ ನೀಡುವಂತೆ ಪಿರಿಯಡ್ ರಜಾ ನೀಡಲು ನಿರ್ಧರಿಸಿದೆ. ಈ ರಜೆಯಲ್ಲಿ ಉದ್ಯೋಗಿಯ ವೇತನ ಕಡಿತವಾಗುವುದಿಲ್ಲ. ವರದಿಯೊಂದರ ಪ್ರಕಾರ ಚೀನಾದ ಕೇಂದ್ರ ಸರ್ಕಾರ, ಮಹಿಳೆಯರಿಗೆ ಪಿರಿಯಡ್ ರಜಾ ನೀಡುವುದಾಗಿ ಘೋಷಣೆ ಮಾಡಿದೆ.

ಈ ನಿಯಮ ಮುಂದಿನ ತಿಂಗಳ ಮೊದಲನೇ ದಿನಾಂಕದಿಂದ ಶುರುವಾಗಲಿದೆ. ಜಪಾನ್, ತೈವಾನ್, ಕೊರಿಯಾ ಮತ್ತು ಇಂಡೋನೇಷ್ಯಾದಲ್ಲಿ ಈಗಾಗಲೇ ಈ ರಜೆ ಜಾರಿಯಲ್ಲಿದೆ. ಕೆಲಸದಲ್ಲಿ ಹಿಂದೆ ಬೀಳ್ತೇವೆ ಎಂಬ ಭಯದಿಂದ ಶೇಕಡಾ 20 ರಷ್ಟು ಮಹಿಳೆಯರು ಈ ರಜೆಯನ್ನು ತೆಗೆದುಕೊಳ್ಳಲು ಇಷ್ಟಪಡುವುದಿಲ್ಲವಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...