alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಕಾರಿ ಬಸ್ ಕದ್ದೊಯ್ಯಲು ಮುಂದಾಗಿದ್ದ ಭೂಪ

ksrtc-887ಯುವಕನೊಬ್ಬ ಬಸ್ ನಿಲ್ದಾಣದ ಮುಂದೆ ನಿಲ್ಲಿಸಿದ್ದ ಸರ್ಕಾರಿ ಬಸ್ ಕದ್ದೊಯ್ಯಲು ಮುಂದಾಗಿದ್ದ ಘಟನೆ ಕೇರಳದ ಮವೇಲಿಕ್ಕರ್ ದಲ್ಲಿ ನಡೆದಿದೆ.

ಕಾರಕ್ಕಾಡ್ ನ 25 ವರ್ಷದ ಸಚ್ಚು ಎಂಬಾತ ಬಸ್ ನಿಲ್ದಾಣದ ಮುಂದಿನ ರಸ್ತೆಯಲ್ಲಿ ನಿಲ್ಲಿಸಿದ್ದ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ್ದ ಬಸ್ ನ್ನು ಮಧ್ಯ ರಾತ್ರಿ ವೇಳೆ ಚಲಾಯಿಸಿಕೊಂಡು ಹೋಗಲು ಮುಂದಾಗಿದ್ದಾನೆ.

ಅಷ್ಟರಲ್ಲೇ ಎಚ್ಚೆತ್ತ ನಿರ್ವಾಹಕರೊಬ್ಬರು ತಮ್ಮ ಸಹೋದ್ಯೋಗಿಗಳನ್ನು ಕೂಗಿ ಕರೆದಿದ್ದು, ಎಲ್ಲರೂ ಸೇರಿ ಆರೋಪಿಯನ್ನು ಹಿಡಿದು ಪೊಲೀಸರ ವಶಕ್ಕೊಪ್ಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...