alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ನೇಹಿತನಿಗೆ ಸಹಾಯ ಮಾಡಲೋದ ವಿದ್ಯಾರ್ಥಿ ಅಂದರ್

exam writingಇಂಜಿನಿಯರಿಂಗ್ ವ್ಯಾಸಂಗ ಪೂರೈಸಿದ್ದರೂ ಕೆಲ ವಿಷಯಗಳನ್ನು ಬಾಕಿ ಉಳಿಸಿಕೊಂಡಿದ್ದವನೊಬ್ಬ ಅದಕ್ಕಾಗಿ ಸ್ನೇಹಿತನ ನೆರವು ಪಡೆದಿದ್ದು, ಪರೀಕ್ಷೆ ಬರೆಯುತ್ತಿದ್ದ ಸ್ನೇಹಿತ ಈಗ ಸಿಕ್ಕಿ ಬಿದ್ದಿದ್ದರೆ ಆತನ ಸಹಾಯ ಪಡೆದವನು ತಲೆ ಮರೆಸಿಕೊಂಡಿದ್ದಾನೆ.

ಕಂದಕೂರಿನ ಎನ್.ಆರ್.ಐ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಶಿವಶಂಕರ್ ಕೆಲ ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದ ಕಾರಣ ಪದವಿ ಪ್ರಮಾಣ ಪತ್ರ ಪಡೆಯಲಾಗಿರಲಿಲ್ಲ. ಹಾಗಾಗಿ ಆತ ತನ್ನ ಸ್ನೇಹಿತ ಗುರುನಾನಕ್ ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ಲಿಂಗಾ ಎಂಬಾತನನ್ನು ತನ್ನ ಬದಲಿಗೆ ಪರೀಕ್ಷೆ ಬರೆಯಲು ಕಳುಹಿಸಿದ್ದ.

ಲಿಂಗಾ, ಪರೀಕ್ಷೆ ಬರೆಯುತ್ತಿದ್ದಾಗ ಅನುಮಾನಗೊಂಡ ಪರೀಕ್ಷಾ ಮೇಲ್ವಿಚಾರಕರು ಹಾಲ್ ಟಿಕೇಟ್ ಪರೀಕ್ಷಿಸಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಚಂದ್ರಯಾನಗುತ್ತಾ ಪೊಲೀಸರು ನಕಲಿ ಅಭ್ಯರ್ಥಿ ಲಿಂಗಾನನ್ನು ಬಂಧಿಸಿದ್ದು, ನಾಪತ್ತೆಯಾಗಿರುವ ಶಿವಶಂಕರನ ಪತ್ತೆಗೆ ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...