alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚಿತ್ರವಾಗಿದೆ ಈಕೆ ಮದುವೆ ನಿರಾಕರಿಸಿದ ಕಾರಣ

hindi-maduve

ನವದೆಹಲಿ: ಬಣ್ಣ, ವರದಕ್ಷಿಣೆ, ವರೋಪಚಾರ ಇವೇ ಮೊದಲಾದ ಕಾರಣಕ್ಕೆ ಮದುವೆ ಮುರಿದು ಬೀಳುವುದು ಸಾಮಾನ್ಯ.

ಆದರೆ, ಇಲ್ಲೊಬ್ಬಳು ಯುವತಿ ಮದುವೆ ಕ್ಯಾನ್ಸಲ್ ಮಾಡಲು ಕೊಟ್ಟ ಕಾರಣ ಮಾತ್ರ ವಿಚಿತ್ರವಾಗಿದೆ. ಉತ್ತರ ಪ್ರದೇಶದ ಮೈನ್ ಪುರಿಯಲ್ಲಿ ಯುವಕನಿಗೆ ಹಿಂದಿ ಬರಲ್ಲ ಎಂಬ ಕಾರಣಕ್ಕೆ ಯುವತಿ ಮದುವೆಯಾಗಲು ನಿರಾಕರಿಸಿದ್ದಾಳೆ.

ಮೈನ್ ಪುರಿ ಜಿಲ್ಲೆಯ ಕುರವಾಳಿಯ ಯುವತಿ ಹಾಗೂ ಫರಕ್ಕಾಬಾದ್ ನ ಯುವಕನ ಮದುವೆ ನಿಶ್ಚಯವಾಗಿತ್ತು. ಹಿಂದಿಯಲ್ಲಿ ಸಾಂಪ್ರದಾಯಿಕ್ ಮತ್ತು ದೃಷ್ಠಿಕೋನ ಪದಗಳನ್ನು ಬರೆಯುವಂತೆ ಯುವಕನಿಗೆ ಆಕೆ ತಿಳಿಸಿದ್ದಾಳೆ. ಈ ಎರಡೂ ಪದಗಳನ್ನು ಆತ ತಪ್ಪಾಗಿ ಬರೆದಿದ್ದರಿಂದ ಮದುವೆಯಾಗಲು ಒಪ್ಪಿಲ್ಲ.

ಹಿರಿಯರು ಕೂಡ ಆಕೆಯ ಮಾತಿಗೆ ಸಮ್ಮತಿಸಿದ್ದರಿಂದ ನಡೆಯಬೇಕಿದ್ದ ಮದುವೆಯನ್ನು ನಿಲ್ಲಿಸಲಾಗಿದೆ. ಹಿಂದಿ ಪದಗಳನ್ನು ಬರೆಯಲು ಬಾರದ ಯುವಕ ಪೆಚ್ಚು ಮೊರೆ ಹಾಕಿಕೊಂಡು ತೆರಳಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...