alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಣ್ಣು ಮಗು ಜನಿಸಿದ್ರೆ 50 ಸಾವಿರ ಬಾಂಡ್ –ಅಮ್ಮಂದಿರಿಗೂ ಸಿಗಲಿದೆ ಹಣ

yogi_kanya_poojan_1493360840_749x421

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಶುಕ್ರವಾರ ಕೆಲವೊಂದು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಬಡ ಕುಟುಂಬದವರಿಗೆ ನೆಮ್ಮದಿ ನೀಡುವ ಯೋಜನೆ ಶುರುಮಾಡಿದೆ. ಬಡ ಕುಟುಂಬದಲ್ಲಿ ಹೆಣ್ಣು ಮಗು ಹುಟ್ಟಿದ್ರೆ ಅವರ ಹೆಸರಲ್ಲಿ 50 ಸಾವಿರ ರೂಪಾಯಿ ಬಾಂಡ್ ನೀಡುವುದಾಗಿ ಯೋಗಿ ಸರ್ಕಾರ ಘೋಷಣೆ ಮಾಡಿದೆ.

ಹೆಣ್ಣು ಮಗುವಿನ ಹೆಸರಿನಲ್ಲಿ 50 ಸಾವಿರ ರೂಪಾಯಿ ಬಾಂಡ್ ಇಡುವ ಜೊತೆಗೆ ಮಗುವಿನ ತಾಯಿಗೆ 5100 ರೂಪಾಯಿ ನೀಡಲಾಗುವುದು. ರಾಜ್ಯ ಸರ್ಕಾರದ ಮಹಿಳಾ ಕಲ್ಯಾಣ ಇಲಾಖೆ ಇದಕ್ಕೆ ಸಂಬಂಧಿಸಿದ ಎಲ್ಲ ತಯಾರಿಗಳನ್ನು ಶುರು ಮಾಡಿದೆ.

ಇದ್ರ ಜೊತೆಗೆ ಬುಂದೇಲ್ಖಂಡ್ ನೀರಿನ ಸಮಸ್ಯೆ ಪರಿಹಾರಕ್ಕೆ ಕೆನ್-ಬೇತ್ವಾ ನದಿ ಜೋಡಣೆ ಕಾರ್ಯದ ವೇಗ ಹೆಚ್ಚಿಸಲು ಸರ್ಕಾರ ಮುಂದಾಗಿದೆ. ಸರ್ಕಾರಿ ಯೋಜನೆ ವಿಚಾರದಲ್ಲಿ ಹಣ ದುರುಪಯೋಗವಾಗಬಾರದು. ಯೋಜನೆ ಹೆಸರಿನಲ್ಲಿ ಉದಾಸೀನತೆ ತೋರಿದ್ರೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸೂಚನೆ ನೀಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...