alex Certify
ಕನ್ನಡ ದುನಿಯಾ       Mobile App
       

Kannada Duniya

ತಾಜ್ ಮಹಲ್ ಮುಂದೆ ಯೋಗಿ ಸ್ವಚ್ಛತಾ ಕಾರ್ಯ

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆಗ್ರಾ ತಲುಪಿದ್ದಾರೆ. ವಿವಾದದ ಮಧ್ಯೆ ಆಗ್ರಾದ ತಾಜ್ ಮಹಲ್ ಗೆ ತೆರಳಿರುವ ಯೋಗಿ ತಾಜ್ ಮಹಲ್ ಮುಂಭಾಗದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ.

ಅರ್ಥ ಗಂಟೆ ತಾಜ್ ಮಹಲ್ ನಲ್ಲಿದ್ದ ಯೋಗಿ ಮೊದಲು ಸ್ವಚ್ಛತಾ ಕಾರ್ಯಕ್ಕೆ ಆದ್ಯತೆ ನೀಡಿದ್ರು. ತಾಜ್ ಮಹಲ್ ಮುಂದೆ ಪೊರಕೆ ಹಿಡಿದು ಸ್ವಚ್ಛತಾ ಕೆಲಸ ಮಾಡಿದ್ರು. ಈ ವೇಳೆ ಯೋಗಿ ಜೊತೆ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಸೇರಿದಂತೆ ಆಗ್ರಾದ ಅನೇಕ ನಾಯಕರು ಉಪಸ್ಥಿತರಿದ್ದರು.

ತಾಜ್ ಕಾರಿಡಾರ್ ಯೋಜನೆ ಕಾಮಗಾರಿ ಪರಿಶೀಲನೆ ನಡೆಸಿದ ಯೋಗಿ ರಬ್ಬರ್ ಆಣೆಕಟ್ಟು ನಿರ್ಮಾಣದ ಘೋಷಣೆ ಮಾಡಿದ್ರು. ತಾಜ್ ಸ್ವಚ್ಛತೆ ಕಾರ್ಯಕ್ರಮದ ನಂತ್ರ ಶಾ ಪಾರ್ಕ್ ಗೆ ಭೇಟಿ ನೀಡಿದ್ದಾರೆ. ಶಹಜಾನ್ ಪಾರ್ಕ್ನ  ವಾಕ್ ವೇ ಯೋಜನೆಗೆ ಶಿಲಾನ್ಯಾಸ ಮಾಡಿದ್ದಾರೆ. ಇದಾದ ನಂತ್ರ ತಾಜ್ ಮಹಲ್ ವೀಕ್ಷಣೆ ಮಾಡಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...