alex Certify
ಕನ್ನಡ ದುನಿಯಾ       Mobile App
       

Kannada Duniya

3 ದಿನದ ಸಿಎಂ ಆಗ್ತಾರಾ ಯಡ್ಡಿ ? ಶನಿವಾರ ನಿರ್ಧಾರವಾಗಲಿದೆ ಹಣೆಬರಹ

ನೂತನ ಸಿಎಂ ಯಡಿಯೂರಪ್ಪ ಕೇವಲ 3 ದಿನಗಳ ಸಿಎಂ ಆಗ್ತಾರಾ? ಈ ಪ್ರಶ್ನೆಗೆ ಶನಿವಾರ 4 ಗಂಟೆಗೆ ಉತ್ತರ ಸಿಗಲಿದೆ. ಕರ್ನಾಟಕ ಸರ್ಕಾರ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ನಾಳೆ ನಾಲ್ಕು ಗಂಟೆಗೆ ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ ಸೂಚನೆ ನೀಡಿದೆ.

ಹಂಗಾಮಿ ಸ್ಪೀಕರ್ ವಿಶ್ವಾಸಮತಯಾಚನೆಗೆ ನಿರ್ಧರಿಸಬೇಕು. ವಿಶ್ವಾಸಮತಯಾಚನೆ ಹೇಗೆ ನಡೆಯಬೇಕೆಂದು ತೀರ್ಮಾನಿಸಿ, ಸದಸನದ ನಿಯಮಗಳ ಪ್ರಕಾರ ಬಹುಮತ ಸಾಬೀತಾಗಲಿ ಎಂದು ಕೋರ್ಟ್ ಹೇಳಿದೆ.

4 ಗಂಟೆಯವರೆಗೆ ಸಿಎಂ ಯಡಿಯೂರಪ್ಪ ಆಡಳಿತಾತ್ಮಕವಾಗಿ ಯಾವುದೇ ನಿರ್ಧಾರ ಕೈಗೊಳ್ಳುವಂತಿಲ್ಲ ಎಂದು ಸುಪ್ರೀಂ ಹೇಳಿದೆ. ನಾಳೆ ನಾಲ್ಕು ಗಂಟೆ ಮುನ್ನ ಎಲ್ಲ ಶಾಸಕರು ಪ್ರಮಾಣ ವಚನ ಮಾಡಬೇಕೆಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ವಿಶ್ವಾಸ ಮತ ಸುಗಮಗಾಗಿ ನಡೆಯುವಂತೆ ನೋಡಿಕೊಳ್ಳಿ ಎಂದು ಸುಪ್ರೀಂ, ಡಿಜಿ ಐಜಿಪಿಗೆ ಸೂಚನೆ ನೀಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...