alex Certify
ಕನ್ನಡ ದುನಿಯಾ       Mobile App
       

Kannada Duniya

ಊಟ ಆದ ತಕ್ಷಣ ಈ ಆನೆ ಬೀಡಾ ಹಾಕಲೇಬೇಕು….

paan

ಊಟ ಆದ್ಮೇಲೆ ಬೀಡಾ ಹಾಕಿಕೊಳ್ಳೋದು ವಾಡಿಕೆ. ಭೂರಿ ಭೋಜನದ ನಂತರ ಪಾನ್ ತಿನ್ನದೇ ಇದ್ರೆ ಎಷ್ಟೋ ಜನರಿಗೆ ಸಮಾಧಾನವೇ ಆಗೋದಿಲ್ಲ. ಊಟದ ನಂತರ ಬೀಡಾ ಹಾಕೋದ್ರಿಂದ ನಾವು ತಿಂದಿದ್ದೆಲ್ಲಾ ಚೆನ್ನಾಗಿ ಜೀರ್ಣವಾಗುತ್ತದೆ ಅನ್ನೋ ನಂಬಿಕೆ ಇದೆ.

ಜನರು ಬೀಡಾ ತಿನ್ನೋದು ಸಾಮಾನ್ಯ, ಆದ್ರೆ ಆನೆಗೂ ಪಾನ್ ಬೇಕು ಅಂದ್ರೆ ನೀವು ನಂಬ್ತೀರಾ? ನಂಬಲೇಬೇಕು. ಯಾಕಂದ್ರೆ ಮಧ್ಯಪ್ರದೇಶದ ಆನೆಗೆ ಈ ಹವ್ಯಾಸವಿದೆ. ಪ್ರತಿದಿನ ಹೊಟ್ಟೆ ತುಂಬಾ ಊಟ ಮಾಡಿದ ಮೇಲೆ ಈ ಗಜರಾಜ ಬೀಡಾ ತಿನ್ನುತ್ತದೆ.

598483-elephant

ಊಟವಾದ ತಕ್ಷಣ ಮಧ್ಯಪ್ರದೇಶದ ಸಾಗರ್ ನಗರದಲ್ಲಿರೋ ಬೀಡಾ ಅಂಗಡಿಗೆ ಆನೆ ಹಾಜರಾಗುತ್ತೆ. ಅಂಗಡಿಯಾತ ಆನೆಗೆ ಅಂತಾನೇ ನಾಲ್ಕಾರು ಬೀಡಾ ರೆಡಿ ಮಾಡಿ ಇಟ್ಟಿರ್ತಾನೆ. ಪ್ರೀತಿಯಿಂದ ಕೊಡ್ತಾನೆ, ಅದನ್ನು ಮೆಲ್ಲುತ್ತ ಅವನಿಗೆ ಆಶೀರ್ವಾದ ಮಾಡಿ ಆನೆ ಅಲ್ಲಿಂದ ಹೊರಡುತ್ತೆ. ಈ ವಿಡಿಯೋ ವೈರಲ್ ಆಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...