alex Certify
ಕನ್ನಡ ದುನಿಯಾ       Mobile App
       

Kannada Duniya

ಅತೀ ಎತ್ತರದಲ್ಲಿ ಹಾರಲಿದೆ ತಿರಂಗಾ

worlds-tallest-tri-colour-flag-will-be-hoist-in-ranchi-on-independence-dayಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಂಚಿಯ ಪರ್ವತದ ಮೇಲೆ ದೇಶದ ತ್ರಿವರ್ಣ ಧ್ವಜ ಹಾರಿಸಲು ಸಕಲ ಸಿದ್ಧತೆ ನಡೆದಿದೆ.

ಈ ಮೂಲಕ ದೇಶದ ರಾಷ್ಟ್ರಧ್ವಜ ರಾಂಚಿಯಲ್ಲಿ ಅತಿ ಎತ್ತರದಲ್ಲಿ ಹಾರಲಿದೆ. ಈ ಧ್ವಜಾರೋಹಣದಲ್ಲಿ ಸುಮಾರು 3,100 ಜನರು ಪಾಲ್ಗೊಳ್ಳಲಿದ್ದಾರೆ.

ರಾಂಚಿಯಲ್ಲಿ ಹಾರಲಿರುವ ಈ ಧ್ವಜ 99 ಅಡಿ ಅಗಲ, 66 ಅಡಿ ಉದ್ದವಿದ್ದು, ಈ ಧ್ವಜದ ಬೆಲೆ 1 ಲಕ್ಷದ 80 ಸಾವಿರ ರೂಪಾಯಿ. ತ್ರಿವರ್ಣ ಧ್ವಜವನ್ನು ನೆಲದಿಂದ 493 ಅಡಿ ಎತ್ತರವಿರುವ ಪರ್ವತದ ಮೇಲೆ 293 ಅಡಿ ಎತ್ತರದಲ್ಲಿ ಹಾರಿಸಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...