alex Certify
ಕನ್ನಡ ದುನಿಯಾ       Mobile App
       

Kannada Duniya

ಹೈದರಾಬಾದಿನಲ್ಲಿ ಬಂದಿಳಿದ ವಿಶ್ವದ ಅತ್ಯಂತ ದೊಡ್ಡ ವಿಮಾನ

antoncargoವಿಶ್ವದ ಅತ್ಯಂತ ದೊಡ್ಡದಾದ ಸರಕು ಸಾಗಾಣಿಕೆ ವಿಮಾನ Antonov An-225 Mriya ಶುಕ್ರವಾರ ಬೆಳಿಗ್ಗೆ ಹೈದರಾಬಾದಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ.

640 ಟನ್ ತೂಕವನ್ನು ಸಾಗಿಸುವ ಸಾಮರ್ಥ್ಯವುಳ್ಳ Antonov An-225 Mriya ವಿಮಾನ ಆರು ಟರ್ಬೋ ಫ್ಯಾನ್ ಇಂಜಿನ್ ಗಳನ್ನು ಹೊಂದಿದೆ. ಇದರ ರೆಕ್ಕೆಗಳು ಸಹ, ಇತರೆ ವಿಮಾನಗಳಿಗೆ ಹೋಲಿಸಿದರೆ ಸಾಕಷ್ಟು ದೊಡ್ಡದಿದೆ.

ತುರ್ಕೆಮೆನಿಸ್ತಾನ್ ನಿಂದ ಹೈದರಾಬಾದಿಗೆ ಬಂದಿರುವ ವಿಮಾನವನ್ನು ಬಹಳಷ್ಟು ಮಂದಿ ಕುತೂಹಲದಿಂದ ವೀಕ್ಷಿಸಿದ್ದಾರಲ್ಲದೇ ಅದರ ಮುಂದೆ ನಿಂತು ಫೋಟೋವನ್ನು ತೆಗೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...