alex Certify
ಕನ್ನಡ ದುನಿಯಾ       Mobile App
       

Kannada Duniya

10 ರೂಪಾಯಿ ಸೀರೆ ಕೊಳ್ಳಲು ಮೈಲುಗಟ್ಟಲೆ ಮಹಿಳೆಯರ ಕ್ಯೂ…!

ತೆಲಂಗಾಣ: ತೆಲಂಗಾಣದ ಜವಳಿ ಅಂಗಡಿಯೊಂದು ಉದ್ಘಾಟನೆ ಸಂದರ್ಭದಲ್ಲಿ ಕೇವಲ 10 ರೂಪಾಯಿಗೆ ಸೀರೆ ಆಫರ್ ನೀಡಿತ್ತು.

ತೆಲಂಗಾಣ ರಾಜ್ಯದ ವಾರಂಗಲ್ ನ ಜವಳಿ ಅಂಗಡಿಯೊಂದು ಈ ಅದ್ಭುತವಾದ ಆಫರ್ ನೀಡಿದ್ದು, ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ಅಂಗಡಿ ಮುಂದೆ ಮುಗಿಬಿದ್ದಿದ್ದರು.

ಜವಳಿ ಅಂಗಡಿ ನೀಡಿರುವ ಈ ಭರ್ಜರಿ ಆಫರ್ ಗೆ ಸೀರೆ ಕೊಂಡುಕೊಳ್ಳಲು ಮಹಿಳೆಯರು ಸಾಗರದಂತೆ ಹರಿದು ಬಂದಿದ್ದು, ಅಂಗಡಿಯ ಮುಂದೆ ಕಿ.ಮೀ.ಗಟ್ಟಲೆ ಸಾಲು ಹಿಡಿದು ನಿಂತಿದ್ದರು.

ಆಫರ್ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅಂಗಡಿ ಮಾಲೀಕರು, ಆರಂಭಿಕ ಹಂತದಲ್ಲಿ ಗ್ರಾಹಕರನ್ನು ಆಕರ್ಷಿಸಲು ಈ ಆಫರ್ ನೀಡಲಾಗಿದೆ. 10 ರೂ. ಸೀರೆ ಕೊಳ್ಳಲು ಬಂದವರು ಇತರೆ ಉತ್ಪನ್ನಗಳನ್ನೂ ಖರೀದಿಸಿದ್ದಾರೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...