alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಷಣಾರ್ಧದಲ್ಲೇ 24 ಬೀರ್ ಕ್ಯಾನ್ ಕದ್ದ ಮಹಾನ್ ಕಳ್ಳಿ

beer-theftಸೂಪರ್ ಮಾರ್ಕೆಟ್ ಒಂದಕ್ಕೆ ಬಂದಿದ್ದ ಯುವತಿಯೊಬ್ಬಳು ಕಣ್ಣು ಮುಚ್ಚಿ ಬಿಡುವಷ್ಟರಲ್ಲೇ 24 ಬೀರ್ ಕ್ಯಾನ್ ಗಳನ್ನು ಕದ್ದಿದ್ದಾಳೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಬಾಲಕಿ ಹಾಗೂ ಮತ್ತೊಬ್ಬನ ಜೊತೆ ಸೂಪರ್ ಮಾರ್ಕೆಟ್ ಗೆ ಬರುವ ಯುವತಿ, ಅತ್ತಿತ್ತ ನೋಡುತ್ತಾಳೆ. ಬಾಲಕಿ ಯಾರಾದರೂ ಬರುತ್ತಾರೇನೋ ಎಂಬುದನ್ನು ಗಮನಿಸುತ್ತಿದ್ದರೆ ಯುವತಿ ಜೊತೆಗಿದ್ದಾತ ವಸ್ತುಗಳನ್ನು ಪರಿಶೀಲಿಸುವಂತೆ ನಟಿಸಿದ್ದಾನೆ.

ಈ ವೇಳೆ ಯುವತಿ ಕ್ಷಣ ಮಾತ್ರದಲ್ಲೇ 24 ಬೀರ್ ಕ್ಯಾನ್ ಗಳನ್ನು ತನ್ನ ಸ್ಕರ್ಟ್ ಒಳಗಿಟ್ಟುಕೊಂಡಿದ್ದು, ಬಳಿಕ ಮೂವರೂ ಅಲ್ಲಿಂದ ತೆರಳಿದ್ದಾರೆ. ಸಿಸಿ ಟಿವಿಯಲ್ಲಿ ಈ ದೃಶ್ಯಾವಳಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...