alex Certify
ಕನ್ನಡ ದುನಿಯಾ       Mobile App
       

Kannada Duniya

ಕುರುಡು ಪ್ರೀತಿಯಲ್ಲಿ ಮಹಿಳೆ, ಬಾಯ್ ಫ್ರೆಂಡ್ ಜೊತೆ ಮಾಡಿದ್ಲು ಇಂತ ಕೆಲಸ

default (1)

ಅತಿಯಾದ್ರೆ ಅಮೃತವೂ ವಿಷ ಎನ್ನುತ್ತಾರೆ. ಹಾಗೆ ಪ್ರೀತಿ ಕೂಡ. ಪ್ರೀತಿಯಲ್ಲಿ ಬಿದ್ದ ವ್ಯಕ್ತಿ ಅದನ್ನು ಪಡೆಯಲು ಏನು ಬೇಕಾದ್ರೂ ಮಾಡ್ತಾನೆ. ಪ್ರೀತಿಗೆ ಅಡ್ಡ ಬಂದವರನ್ನು ಕೊಲ್ಲುವ ಹಂತಕ್ಕೂ ಹೋಗ್ತಾನೆ ಮನುಷ್ಯ. ಮುಂಬೈನಲ್ಲೊಂದು ಮಹಿಳೆ ಪ್ರೀತಿ ಪಡೆಯೋಕೆ ವಿಭಿನ್ನ ದಾರಿ ಹಿಡಿದು ಈಗ ಸಂಕಷ್ಟ ಅನುಭವಿಸುತ್ತಿದ್ದಾಳೆ.

ಆ ಮಹಿಳೆ ಹೆಸರು ಶಿಲ್ಪಿ. ಮದುವೆಯಾಗಿದೆ. ಆದ್ರೆ ಇನ್ನೊಬ್ಬನ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಓಡಿ ಹೋದ್ರೆ ಮರ್ಯಾದೆ ಪ್ರಶ್ನೆ. ಹಾಗಾಗಿ ಕಿಡ್ನಾಪ್ ಪ್ಲಾನ್ ಮಾಡಿದ್ದಾಳೆ ಶಿಲ್ಪಿ. ತನ್ನ ಪ್ರಿಯಕರನ ಜೊತೆ ಸೇರಿ ಶಿಲ್ಪಿ ಕಿಡ್ನಾಪ್ ಆಗಿದ್ದಾಳೆ. ಆದ್ರೆ 14 ದಿನಗಳ ನಂತರ ಶಿಲ್ಪಿ ಸಿಕ್ಕಿಬಿದ್ದಿದ್ದಾಳೆ.

ಪ್ರಿಯಕರನ ಜೊತೆ ಸಿಕ್ಕ ಆಕೆ ಸತ್ಯ ಬಾಯ್ಬಿಟ್ಟಿದ್ದಾಳೆ. ಆಕೆ ಕಿಡ್ನಾಪ್ ಪ್ಲಾನ್ ಕೇಳಿ ಪೊಲೀಸರು ದಂಗಾಗಿದ್ದಾರೆ. ಸದ್ಯ ಇಬ್ಬರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಶುರುಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...