alex Certify
ಕನ್ನಡ ದುನಿಯಾ       Mobile App
       

Kannada Duniya

ಜನಸಾಮಾನ್ಯರಿಗೆ ಶೀಘ್ರವೇ ಆರ್ ಬಿ ಐ ನೀಡಲಿದೆ ಖುಷಿ ಸುದ್ದಿ

new-rs-500

ಜನಸಾಮಾನ್ಯರಿಗೊಂದು ಖುಷಿ ಸುದ್ದಿ. ಫೆಬ್ರವರಿ ಕೊನೆಯೊಳಗೆ ಹಣ ಡ್ರಾ ಮಿತಿ ಕೊನೆಗೊಳ್ಳಲಿದೆ. ನೋಟು ನಿಷೇಧದ ನಂತ್ರ ಬ್ಯಾಂಕ್ ಹಾಗೂ ಎಟಿಎಂಗಳಲ್ಲಿ ಹಣ ವಿತ್ ಡ್ರಾ ಮಾಡಲು ಆರ್ ಬಿ ಐ ಮಿತಿ ಹೇರಿತ್ತು. ಫೆಬ್ರವರಿ ಕೊನೆಯೊಳಗೆ ಈ ಮಿತಿಯನ್ನು ಆರ್ ಬಿ ಐ ತೆಗೆದು ಹಾಕಲಿದೆ ಎಂದು ಮೂಲಗಳು ಹೇಳಿವೆ.

ನೋಟು ನಿಷೇಧವಾಗಿ ಮೂರು ತಿಂಗಳಾಗ್ತಾ ಇದ್ದು, ನಿಧಾನವಾಗಿ ಮಾರುಕಟ್ಟೆಯಲ್ಲಿ ಚೇತರಿಕೆಯಾಗ್ತಾ ಇದೆ. ಹಣದ ಹರಿವು ಹೆಚ್ಚಾಗ್ತಾ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಈಗಾಗಲೇ ಎಟಿಎಂನಲ್ಲಿ ಹಣ ಡ್ರಾ ಮಾಡುವ ಮಿತಿಯನ್ನು ಆರ್ ಬಿ ಐ 10 ಸಾವಿರಕ್ಕೆ ಏರಿಸಿದೆ.

ಮಾಹಿತಿ ಪ್ರಕಾರ ಫೆಬ್ರವರಿ ಅಂತ್ಯದೊಳಗೆ ಶೇ.78-88ರಷ್ಟು ಹಣ ಮಾರುಕಟ್ಟೆಗೆ ವಾಪಸ್ ಆಗಲಿದೆ. ಮುಂದಿನ ಎರಡು ತಿಂಗಳೊಳಗೆ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...