alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯಾರ್ಥಿಗಳನ್ನು ಸೆಳೆಯುತ್ತಿದೆ ‘ಎಜುಕೇಶನ್ ಎಕ್ಸ್ ಪ್ರೆಸ್’

ಸ್ಕೂಲ್ ನಲ್ಲಿ ಗೊಂಬೆಗಳ ಚಿತ್ರ ಅಥವಾ ಅಕ್ಷರಮಾಲೆ ಬರೆಯುವುದನ್ನು ನೋಡಿರುತ್ತೀರಿ….ಆದ್ರೆ ಸ್ಕೂಲಿನ ಗೋಡೆಗಳ ಮೇಲೆ ರೈಲಿನಂತೆ ಪೇಂಟಿಂಗ್ ಮಾಡಿರೋದನ್ನು ಎಲ್ಲಾದರೂ ನೋಡಿದ್ದೀರಾ?

ಆಶ್ಚರ್ಯ ಹಾಗೂ ವಿಚಿತ್ರ ಎನ್ನಿಸೋ ಹಾಗೆ ರಾಜಸ್ಥಾನದ ಶಾಲೆಯೊಂದು ಥೇಟ್ ರೈಲಿನ ಹಾಗೆಯೇ ಕಾಣಿಸುತ್ತೆ. ಇಲ್ಲಿನ ಅಲ್ವಾರ್ಸ್ ಸರ್ಕಾರಿ ಸೀನಿಯರ್ ಸೆಕೆಂಡರಿ ಸ್ಕೂಲ್ ನಲ್ಲಿ ಗೋಡೆಗಳಿಗೆಲ್ಲ ರೈಲಿನಲ್ಲಿರುವಂತೆ ಪ್ಯಾಸೆಂಜರ್ ಕಂಪಾರ್ಟ್ ಮೆಂಟ್ ರೀತಿಯಲ್ಲಿ ಬಣ್ಣ ಬಳಿಯಲಾಗಿದ್ದು, ಇದಕ್ಕೆ ಎಜುಕೇಶನ್ ಎಕ್ಸ್ ಪ್ರೆಸ್ ಎಂದು ಹೆಸರಿಡಲಾಗಿದೆ.

ಹೀಗೆ ಡಿಫರೆಂಟಾಗಿ ಪೇಂಟಿಂಗ್ ಮಾಡೋದ್ರ ಹಿಂದೆ ಖಾಸಗಿ ಶಾಲೆಯತ್ತ ಮುಖ ಮಾಡಿರುವ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೆಳೆಯುವ ಉದ್ದೇಶವೂ ಇದೆ ಎನ್ನುತ್ತಾರೆ ಶಾಲೆಯ ಪ್ರಾಂಶುಪಾಲರಾದ ಪುರುಶೋತ್ತಮ್ ಗುಪ್ತ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...