alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಧಾನಿಯಲ್ಲಿ ಅಂತರಾಷ್ಟ್ರೀಯ ಯೋಗ ಹಬ್ಬ

(150621) -- YINCHUAN, June 21, 2015 (Xinhua) -- Participants take part in a yoga session to celebrate the first International Yoga Day in Yinchuan, capital of northwest China's Ningxia Hui Autonomous Region, June 21, 2015. (Xinhua/Wang Peng)(wjq)

ದೆಹಲಿಯಲ್ಲಿ ಅಂತರಾಷ್ಟ್ರೀಯ ಯೋಗ ಹಬ್ಬ ಹಮ್ಮಿಕೊಳ್ಳಲಾಗಿದೆ. ಎರಡು ದಿನಗಳ ಈ ಫೆಸ್ಟ್ ನಲ್ಲಿ 18 ದೇಶಗಳ 3,500 ಮಂದಿ ಪಾಲ್ಗೊಳ್ಳುತ್ತಿದ್ದಾರೆ. ಖ್ಯಾತ ಯೋಗಪಟುಗಳು, ಯೋಗ ಗುರುಗಳು, ಯೋಗ ಶಿಕ್ಷಕರು, 15-18 ದೇಶಗಳ ಪ್ರತಿನಿಧಿಗಳು ಕೂಡ ಈ ಯೋಗ ಹಬ್ಬದ ಭಾಗವಾಗಲಿದ್ದಾರೆ.

ಯೋಗಾಭ್ಯಾಸ, ವಿವಿಧ ಆಸನಗಳ ತರಬೇತಿ, ಪ್ರವಚನ, ಸತ್ಸಂಗ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಬಹಿರಂಗ ಪ್ರದರ್ಶನಗಳು ಇಲ್ಲಿ ನಡೆಯಲಿವೆ. ಎಕ್ಸಿಬಿಷನ್ ನಲ್ಲಿ 50 ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳಿವೆ. ಯೋಗಕ್ಕೆ ಸಂಬಂಧಪಟ್ಟ ಪುಸ್ತಕಗಳು, ಡಿವಿಡಿ, ಇನ್ನಿತರ ವಸ್ತುಗಳು ಇಲ್ಲಿ ದೊರೆಯಲಿವೆ.

ಅರ್ಧ ದಿನದ ಸೆಮಿನಾರ್ ಕೂಡ ಆಯೋಜಿಸಲಾಗಿದ್ದು, ಖ್ಯಾತ ಯೋಗ ಗುರುಗಳು, ಯೋಗ ಮಹತ್ವದ ಬಗ್ಗೆ ಮಾಹಿತಿ ನೀಡಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...