alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ತ್ರಿಪುರಾ ಸಿಎಂ

ತ್ರಿಪುರಾ ಸಿಎಂ ಬಿಪ್ಲಬ್ ದೇವ್ ಮತ್ತೊಂದು ವಿವಾದವನ್ನು ಮೈಮೇಲೆಳೆದುಕೊಂಡಿದ್ದಾರೆ. ತಮ್ಮ ಸರ್ಕಾರದಲ್ಲಿ ಮೂಗು ತೂರಿಸೋಕೆ ಬಿಡೋಲ್ಲ. ಹಾಗೇನಾದರೂ ಮೂಗು ತೂರಿಸೋಕೆ ಬಂದರೆ ಅಂಥವರ ಉಗುರುಗಳನ್ನು ಕಿತ್ತು ಹೊರಗೆಸೆಯುತ್ತೇವೆ ಎಂದು ತ್ರಿಪುರಾ ಸಿಎಂ ಬಿಪ್ಲಬ್ ದೇಬ್ ಹೇಳಿರೋದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

‘ತರಕಾರಿ ವ್ಯಾಪಾರಿ, ಸೋರೆಕಾಯಿಯನ್ನು 8 ಗಂಟೆಗೇ ತರುತ್ತಾನೆ. 9 ಗಂಟೆ ಹೊತ್ತಿಗೆ ಅದನ್ನು ಖರೀದಿಸಲು ಬರುವ ಗ್ರಾಹಕರು ಉಗುರುಗಳನ್ನು ಹಾಕಿ ಪರೀಕ್ಷಿಸುವುದರಿಂದ ಅದು ಕೊಳೆತು ಹೋಗುತ್ತದೆ. ಆದರೆ ತಮ್ಮ ಸರ್ಕಾರದಲ್ಲಿ ಹಾಗಾಗೋಕೆ ಬಿಡೋದಿಲ್ಲ. ನನ್ನ ಸರ್ಕಾರವನ್ನು ಯಾರೂ ಮುಟ್ಟಬಾರದು’ ಎಂಬುದಾಗಿ ಬಿಪ್ಲಬ್ ದೇಬ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...