alex Certify
ಕನ್ನಡ ದುನಿಯಾ       Mobile App
       

Kannada Duniya

ಮದ್ಯದ ಸಾಲ ತೀರಿಸಲು ಪತ್ನಿಯಿಂದ ಕೆಟ್ಟ ಕೆಲಸ ಮಾಡಿಸ್ತಿದ್ದ ಪತಿ

1_1502617800_618x347

ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ ಆಘಾತಕಾರಿ ಸುದ್ದಿಯೊಂದು ಸದ್ದು ಮಾಡಿದೆ. ದುಷ್ಟ ಪತಿಯೊಬ್ಬ ಐಷಾರಾಮಿ ಜೀವನಕ್ಕಾಗಿ ತನ್ನ ಪತ್ನಿಯನ್ನೇ ಬೇರೆಯವರ ಕೈಗಿಟ್ಟಿದ್ದಾನೆ. ಪತ್ನಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ರೆ ಆಕೆ ಮೇಲೆ ಹಲ್ಲೆ ನಡೆಸುತ್ತಿದ್ದನಂತೆ. ಪತ್ನಿ ಆರೋಪದ ಮೇಲೆ ಪತಿ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.

ಪೀಡಿತೆಗೆ ಮದುವೆಯಾಗಿ ನಾಲ್ಕು ವರ್ಷವಾಯ್ತಂತೆ. ಆರಂಭದಲ್ಲಿ ಎಲ್ಲವೂ ಸರಿಯಾಗಿಯೇ ಇತ್ತಂತೆ. ಕೆಲ ದಿನಗಳ ನಂತ್ರ ಮದ್ಯಕ್ಕೆ ದಾಸನಾದ್ನಂತೆ ಪತಿ. ಮದ್ಯಪಾನಕ್ಕಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದನಂತೆ. ಇದನ್ನು ತೀರಿಸಲು ಪತ್ನಿಯನ್ನು ಗಾಳ ಮಾಡಿಕೊಂಡಿದ್ದನಂತೆ ಪತಿ. ಸಾಲ ಕೊಟ್ಟವರು ಮನೆಗೆ ಬಂದ್ರೆ ಅವರಿಗೆ ಪತ್ನಿ ನೀಡಿ ಶಾರೀರಿಕ ಸಂಬಂಧ ಬೆಳೆಸಲು ಬಲವಂತ ಮಾಡ್ತಿದ್ದನಂತೆ.

ಮಹಿಳೆ ಹೇಳಿದ ಕಥೆ ಕೇಳಿ ಪೊಲೀಸರೂ ದಂಗಾಗಿದ್ದಾರೆ. ಈ ಮೊದಲೇ ಪತಿ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದೆ. ಆದ್ರೆ ಪೊಲೀಸರು ಹಣ ಕೇಳಿದ್ದರು ಎಂದಿದ್ದಾಳೆ ಮಹಿಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...