alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿ ಬೂಟಿನಲ್ಲಿ ನೀರು ಕುಡಿಯುತ್ತಾಳೆ ಪತ್ನಿ…!

ಮಹಿಳೆಯರು ಈಗ ಎಲ್ಲ ಕ್ಷೇತ್ರದಲ್ಲೂ ಮುಂದಿದ್ದಾರೆ. ಪುರುಷರ ಸಮಾನವಾಗಿ ಎಲ್ಲ ಕೆಲಸವನ್ನು ಮಾಡಬಲ್ಲವರಾಗಿದ್ದಾರೆ. ದೇಶ ಬದಲಾಗ್ತಿದೆ. ಆದ್ರೆ ದೇಶದ ಕೆಲ ಪ್ರದೇಶದಲ್ಲಿ ಸಂಪ್ರದಾಯ, ಪದ್ಧತಿ ಬದಲಾಗಿಲ್ಲ. ಮಹಿಳೆ ಪುರುಷನ ಗುಲಾಮಳಾಗಿ ಕೆಲಸ ಮಾಡ್ತಿದ್ದಾಳೆ. ಇದಕ್ಕೆ ರಾಜಸ್ತಾನ ಉತ್ತಮ ನಿದರ್ಶನ.

ರಾಜಸ್ತಾನದ ಒಂದು ಪ್ರದೇಶದಲ್ಲಿ ಮದುವೆ ನಂತ್ರ ದೇವಿ ದೇವಸ್ಥಾನಕ್ಕೆ ತೆರಳುವ ಪತ್ನಿ, ಪತಿ ಧರಿಸಿರುವ ಬೂಟನ್ನು ತೆಗೆದು ಅದ್ರಲ್ಲಿ ನೀರು ಹಾಕಿ ಕುಡಿಯುತ್ತಾಳೆ. ಹೀಗೆ ಮಾಡುವುದ್ರಿಂದ ಆಕೆಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿದೆ. ಇದೊಂದೇ ಅಲ್ಲ ಈ ಪ್ರದೇಶದಲ್ಲಿ ಇನ್ನೂ ಕಠಿಣ ಪರಿಸ್ಥಿತಿಗಳನ್ನು ಮಹಿಳೆಯರು ಎದುರಿಸುತ್ತಾರೆ.

ಇಷ್ಟೇ ಅಲ್ಲ ಭೂತ ಬಿಡಿಸುವ ಪ್ರಯತ್ನ ಕೂಡ ನಡೆಯುತ್ತದೆ. ಬೂಟಿನ ನೀರು ಕುಡಿದ ನಂತ್ರ ತಾಂತ್ರಿಕರು ಬೂಟಿನಿಂದ ಮಹಿಳೆಗೆ ಹೊಡೆಯುತ್ತಾರೆ. ನಂತ್ರ ಬೂಟನ್ನು ತಲೆ ಮೇಲಿಟ್ಟುಕೊಂಡು ಊರು ಸುತ್ತಬೇಕಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...