alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲು ತಳ್ಳಿದ ಪ್ರಯಾಣಿಕರು

Screen shotಕೆಟ್ಟು ನಿಂತ ಸಂದರ್ಭಗಳಲ್ಲಿ ಕಾರು, ಬಸ್ ಸೇರಿದಂತೆ ರಸ್ತೆ ಮೇಲೆ ವಾಹನಗಳನ್ನು ತಳ್ಳುವುದನ್ನು ಕಂಡಿದ್ದೀರಿ. ಆದರೆ ರೈಲನ್ನು ತಳ್ಳುವುದೆಂದರೆ ಸುಮ್ಮನೆ ಮಾತಾ. ಆದರೆ ಅಂತದೊಂದು ಘಟನೆ ನಡೆದಿದೆ.

ಬಾರ್ಮಾರ್- ಕಲ್ಕಾ ಎಕ್ಸ್ ಪ್ರೆಸ್ ರೈಲು, ಹಳಿಗಳ ಮೇಲೆ ಕೆಟ್ಟು ನಿಂತ ವೇಳೆ ಅದರಲ್ಲಿದ್ದ ಪ್ರಯಾಣಿಕರು ವಿಧಿಯಿಲ್ಲದೇ ಅದನ್ನು ತಳ್ಳಿದ್ದಾರೆ. ಬಾರ್ಮಾರ್ ರೈಲು ನಿಲ್ದಾಣದ ಸಮೀಪ ಈ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ.

ರೈಲಿನ ಎಲ್ಲ 13 ಬೋಗಿಗಳನ್ನು ಬೇರ್ಪಡಿಸಿ ಒಂದೊಂದಾಗಿ ವಾಷಿಂಗ್ ಲೈನ್ ವರೆಗೆ ಪ್ರಯಾಣಿಕರು ತಳ್ಳಿದ್ದಾರೆ. ತುರ್ತು ಪ್ರಯಾಣಿಕ್ಕಾಗಿ ಈ ರೈಲು ಏರಿದ್ದ ಪ್ರಯಾಣಿಕರು ನಿಗದಿತ ಸಮಯಕ್ಕೆ ತಲುಪಲಾಗದಿದ್ದಕ್ಕೆ ರೈಲ್ವೇ ಇಲಾಖೆಗೆ ಹಿಡಿ ಶಾಪ ಹಾಕಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...