alex Certify
ಕನ್ನಡ ದುನಿಯಾ       Mobile App
       

Kannada Duniya

ತರೂರ್ ಮಾತು ಕೇಳಿ ನಡುಗಿ ಹೋದ ವಿಮಾನ ಪ್ರಯಾಣಿಕ, ಕಾರಣ ಗೊತ್ತಾ?

ಜೈಪುರ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಆಡ್ತಿದ್ದ ಮಾತುಗಳನ್ನು ಕೇಳಿ ಪ್ರಯಾಣಿಕನೊಬ್ಬ ಭಯದಿಂದ ತುರ್ತು ಸಹಾಯಕ್ಕಾಗಿ ಪ್ಯಾನಿಕ್ ಬಟನ್ ಪ್ರೆಸ್ ಮಾಡಿದ್ದಾನೆ.

ತರೂರ್ ಸಹೋದರಿ ದೆಹಲಿಯಿಂದ ಆಗಮಿಸುವವರಿದ್ದರು. ಅವರಿಗಾಗಿ ತರೂರ್ ಕಾಯುತ್ತ ಕುಳಿತಿದ್ದರು. ಪಕ್ಕದಲ್ಲಿದ್ದವರೊಂದಿಗೆ ತರೂರ್ ಮಾತನಾಡುತ್ತಿದ್ರು. ಈ ವೇಳೆ ತರೂರ್ ಸಿಸ್ಟರ್ ಎಂದಿದ್ದು ಇನ್ನೋರ್ವ ಪ್ರಯಾಣಿಕನಿಗೆ ಪಿಸ್ತೂಲ್ ಎಂದಂತೆ ಕೇಳಿಸಿದೆ. ಬೆದರಿದ ಪ್ರಯಾಣಿಕ ಕೂಡಲೇ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದ.

ಬಳಿಕ ಖುದ್ದು ಶಶಿ ತರೂರ್ ಈ ಗೊಂದಲವನ್ನು ಬಗೆಹರಿಸಿದ್ರು. ಪಿಸ್ತೂಲ್ ಎಂದಿಲ್ಲ, ಸಿಸ್ಟರ್ ಗಾಗಿ ಕಾಯ್ತಿದ್ದೇನೆ ಅಂತಾ ಸ್ಪಷ್ಟಪಡಿಸಿದ್ರು. ಕೆಲ ದಿನಗಳ ಹಿಂದಷ್ಟೆ ಸುದ್ದಿ ವಾಹಿನಿಯೊಂದರ ಟ್ವಿಟ್ಟರ್ ಖಾತೆಯಲ್ಲಿ ಶಶಿ ಕಪೂರ್ ಬದಲು ಶಶಿ ತರೂರ್ ಗೆ ಶ್ರದ್ಧಾಂಜಲಿ ಸಲ್ಲಿಸಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...