alex Certify
ಕನ್ನಡ ದುನಿಯಾ       Mobile App
       

Kannada Duniya

ಶಿಲ್ಪಾಶೆಟ್ಟಿ ಜತೆ ಸ್ಟೆಪ್ ಹಾಕಿದ ಬಾಬಾ ರಾಮ್ ದೇವ್

when-baba-ramdev-shook-a-leg-on-the-stage-of-reality-show-super-dancerಮುಂಬೈ: ಯೋಗದ ಮೂಲಕ ಆರೋಗ್ಯದ ಬಗ್ಗೆ, ಜಾಗೃತಿ ಮೂಡಿಸುತ್ತಿರುವ ಬಾಬಾ ರಾಮ್ ದೇವ್, ಶಿಲ್ಪಾಶೆಟ್ಟಿ ಅವರೊಂದಿಗೆ ಸ್ಟೆಪ್ ಹಾಕಿದ್ದಾರೆ.

ಶಿಲ್ಪಾಶೆಟ್ಟಿ ಕೂಡ ಯೋಗದಲ್ಲಿ ಪ್ರವೀಣೆಯಾಗಿದ್ದು, ವಿವಿಧ ಕಡೆಗಳಲ್ಲಿ ಯೋಗ ಜಾಗೃತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಇಬ್ಬರೂ ಯೋಗಪಟುಗಳು ಒಟ್ಟಿಗೆ ಸ್ಟೆಪ್ ಹಾಕಿರುವುದು ವಿಶೇಷವಾಗಿದೆ. ಸೋನಿ ವಾಹಿನಿಯಲ್ಲಿ ಪ್ರಸಾರವಾಗುವ ’ಸೂಪರ್ ಡ್ಯಾನ್ಸರ್’ ಶೋನಲ್ಲಿ ಯೋಗಗುರು ಬಾಬಾ ರಾಮ್ ದೇವ್ ಅವರು ಹೆಜ್ಜೆ ಹಾಕಿದ್ದಾರೆ.

‘ಸೂಪರ್ ಡ್ಯಾನ್ಸರ್’ ರಿಯಾಲಿಟಿ ಶೋನಲ್ಲಿ ಶಿಲ್ಪಾಶೆಟ್ಟಿ, ನೃತ್ಯ ನಿರ್ದೇಶಕಿ ಗೀತಾ ಹಾಗೂ ನಿರ್ದೇಶಕ ಅನುರಾಗ್ ಬಸು ಅವರು ತೀರ್ಪುಗಾರರಾಗಿದ್ದು, ಈ ಶೋನಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಬಾಬಾ ರಾಮ್ ದೇವ್ ಅವರು, ಸ್ಪರ್ಧಿಗಳು ಹಾಗೂ ಶಿಲ್ಪಾಶೆಟ್ಟಿ ಅವರೊಂದಿಗೆ ಹೆಜ್ಜೆ ಹಾಕಿದ್ದಾರೆ. ಈ ಹಿಂದೆ ಹಲವು ಯೋಗ ಕಾರ್ಯಕ್ರಮಗಳಲ್ಲಿ ಬಾಬಾ ರಾಮ್ ದೇವ್ ಹಾಗೂ ಶಿಲ್ಪಾಶೆಟ್ಟಿ ಒಟ್ಟಿಗೆ ಭಾಗವಹಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...