alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಲ್ಫಿಗಾಗಿ ಉತ್ತರ ಪ್ರದೇಶ ಹುಡುಗನ ಹುಚ್ಚಾಟ

train

ಸೆಲ್ಫಿಗಾಗಿ ಜನ ಎಂತಹ ಹುಚ್ಚಾಟಕ್ಕೆ ಬೇಕಾದ್ರೂ ಕೈಹಾಕ್ತಾರೆ. ಎಷ್ಟೋ ಮಂದಿ ಸೆಲ್ಫಿ ಕ್ರೇಜ್ ಗೆ ತಮ್ಮ ಪ್ರಾಣವನ್ನೇ ಕಳೆದುಕೊಂಡ ಉದಾಹರಣೆಗಳಿವೆ. ಉತ್ತರಪ್ರದೇಶದ ಅಲಿಗಢದಲ್ಲಿ ಹುಡುಗನೊಬ್ಬ ಸೆಲ್ಫಿ ತೆಗೆದುಕೊಳ್ಳಲು ಕೆಂಪು ಬಟ್ಟೆ ತೋರಿಸಿ ರೈಲನ್ನೇ ನಿಲ್ಲಿಸಿದ್ದಾನೆ.

ದೆಹಲಿಯಿಂದ ಹೊರಟ ಸೀಲ್ದಾಹ್ ರಾಜಧಾನಿ ಎಕ್ಸ್ ಪ್ರೆಸ್ ರೈಲು ಅಲಿಗಢ ಮಾರ್ಗವಾಗಿ ತೆರಳುತ್ತಿತ್ತು. ರೈಲು ಬರ್ತಾ ಇದ್ದಿದ್ದು ಗೊತ್ತಾಗ್ತಿದ್ದಂತೆ ಯುವಕ ದೂರದಿಂದ್ಲೇ ಕೆಂಪು ಬಟ್ಟೆಯೊಂದನ್ನು ಪ್ರದರ್ಶಿಸಿದ್ದಾನೆ.

ಏನೋ ತುರ್ತು ಪರಿಸ್ಥಿತಿ ಇರಬೇಕು ಎಂದುಕೊಂಡು ರೈಲಿನ ಚಾಲಕ ಎಮರ್ಜೆನ್ಸಿ ಬ್ರೇಕ್ ಅಪ್ಲೈ ಮಾಡಿದ್ದ. ರೈಲು ನಿಂತಿದ್ದೇ ತಡ ಯುವಕ ಸೆಲ್ಫಿ ತೆಗೆದುಕೊಂಡು ಅಲ್ಲಿಂದ ಓಡಿ ಹೋಗಿದ್ದಾನೆ. ಜಸ್ಟ್ ಒಂದು ಸೆಲ್ಫಿಗಾಗಿ ರೈಲು ನಿಲ್ಲಿಸಿದ ಯುವಕನ ಹುಚ್ಚಾಟ ಲೋಕೋ ಪೈಲಟ್ ನನ್ನು ಕೆರಳಿಸಿದೆ. ಈ ಬಗ್ಗೆ ಪ್ರಕರಣ ಕೂಡ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...