alex Certify
ಕನ್ನಡ ದುನಿಯಾ       Mobile App
       

Kannada Duniya

ಯುವತಿ ಪಿಕ್ ಪಾಕೇಟ್ ಮಾಡ್ದಾಗ ಆಗಿದ್ದೇನು…?

ಪುರುಷನೊಬ್ಬ ಪಿಕ್ ಪಾಕೆಟ್ ಮಾಡುವಾಗ ಯಾರಾದರೂ ನೋಡಿದರೆ ಪರ್ಸ್ ಕಳೆದುಕೊಂಡವರನ್ನು ಎಚ್ಚರಿಸುತ್ತಾರೆ ಅಥವಾ ಪಿಕ್ ಪಾಕೇಟ್ ಮಾಡಿದವನನ್ನು ಹಿಡಿಯಲು ಪ್ರಯತ್ನಿಸುತ್ತಾರೆ. ಅದೇ ಯುವತಿಯೊಬ್ಬಳು ಪಿಕ್ ಪಾಕೇಟ್ ಮಾಡಿದರೆ..? ಇದಕ್ಕಾಗಿ ಈ ವಿಡಿಯೋ ನೋಡಿ.

ಈ ಕುರಿತು ಈ ಹಿಂದೆ ಅಣಕು ಕಾರ್ಯಾಚರಣೆ ನಡೆದಿದ್ದು, ಸುಂದರ ಯುವತಿಯೊಬ್ಬಳು ಪಿಕ್ ಪಾಕೇಟ್ ಮಾಡುವಾಗ ಹಲವರು ನೋಡಿದರೂ ಏನೂ ಕಾಣದಂತೆ ಸುಮ್ಮನೆ ಸಾಗುತ್ತಾರೆ. ಪೊಲೀಸರ ಮುಂದೆಯೇ ಈ ಯುವತಿ ಪರ್ಸ್ ಎಗರಿಸಿದರೂ ಅವರು ಕೈ ಕಟ್ಟಿ ನಿಂತಿರುತ್ತಾರೆ.

ಅದೇ ಯುವಕನೊಬ್ಬ ಯುವತಿಯ ಪರ್ಸ್ ಎಗರಿಸಿದ ವೇಳೆ ಆತನನ್ನು ಹಿಡಿಯಲು ಧಾವಿಸುತ್ತಾರೆ. ಯೂ ಟ್ಯೂಬಿನಲ್ಲಿ ಇರುವ ಈ ವಿಡಿಯೋವನ್ನು ಈಗಾಗಲೇ ಬಹಳಷ್ಟು ಮಂದಿ ನೋಡಿ ಶೇರ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...