alex Certify
ಕನ್ನಡ ದುನಿಯಾ       Mobile App
       

Kannada Duniya

ಕಳಚಿ ಬಿತ್ತು ಪಾಕ್ ನಟಿ ಮಾಹಿರಾ ಖಾನ್ ಮುಖವಾಡ..!

mahira-khan-30

ಪಾಕಿಸ್ತಾನದ ಕಲಾವಿದರಿಗೆ ಭಾರತದಲ್ಲಿ ನಿಷೇಧ ಹೇರಬೇಕೆಂಬ ಕೂಗು ಕೇಳಿಬರ್ತಾನೇ ಇದೆ. ಅಂಥದ್ರಲ್ಲಿ ಪಾಕ್ ನಟಿ ಮಾಹಿರಾ ಖಾನ್, ನಟ ಶಾರುಖ್ ಜೊತೆ ‘ರಯೀಸ್’ ಚಿತ್ರದಲ್ಲಿ ನಟಿಸ್ತಿದ್ದಾರೆ.

ಬಾಲಿವುಡ್ ಬಗ್ಗೆ ಮಾಹಿರಾಗೆ ಎಂತಹ ಅಭಿಪ್ರಾಯವಿದೆ ಅನ್ನೋದು ಈಗ ಜಗಜ್ಜಾಹೀರಾಗಿದೆ. 2011ರಲ್ಲಿ ಟಿವಿ ಶೋ ಒಂದರಲ್ಲಿ ಮಾತನಾಡಿದ ಮಾಹಿರಾ, ಬಾಲಿವುಡ್ ಹಾಗೂ ಭಾರತವನ್ನು ಟೀಕಿಸಿದ್ರು.

ಆ ವಿಡಿಯೋ ಈಗ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ಪಾಕಿಸ್ತಾನದ ಬಗ್ಗೆ ತಮಗಿರೋ ಪ್ರೀತಿ ಹಾಗೂ ದೇಶಭಕ್ತಿಯನ್ನು ಪ್ರದರ್ಶಿಸಿರುವ ಮಾಹಿರಾ, ಭಾರತವನ್ನು ಖಂಡಿಸಿದ್ದಾರೆ. ನಾವು ಯಾವತ್ತೂ ಭಾರತದಿಂದ ಪ್ರೋತ್ಸಾಹ, ಉತ್ತೇಜನ ಪಡೆದಿಲ್ಲ, ನಾವೇನು ಬಾಲಿವುಡ್ ಅಲ್ಲ ಅಂತಾನೂ ಹೇಳಿಕೊಂಡಿದ್ದಾಳೆ. ಟ್ವಿಟ್ಟರ್ ನಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ‘ರಯೀಸ್’ ಚಿತ್ರ ನೋಡುವ ಮುನ್ನ ಎಲ್ಲರೂ ಒಮ್ಮೆ ಇದನ್ನು ನೋಡಿ ಅಂತಾ ಕಮೆಂಟ್ ಮಾಡಲಾಗಿದೆ.

Jobs by neuvoo.co.in

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...