alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಈ ಹುಡುಗ, ಹುಡುಗಿ ವಿಡಿಯೋ

ಶಾಲಾ ಕೊಠಡಿಯೊಂದರಲ್ಲಿ ಸೆರೆ ಹಿಡಿಯಲಾಗಿರುವ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹುಡುಗ ಹಾಗೂ ಹುಡುಗಿ ಹಿಂದಿ ಹಾಡಿಗೆ ಡ್ಯಾನ್ಸ್ ಮಾಡಿದ್ದು, ಅದನ್ನು ವೀಕ್ಷಿಸಿದವರು ಸಂತಸ ವ್ಯಕ್ತಪಡಿಸಿ, ಹರ್ಷೋದ್ಘಾರದಿಂದ ಕೂಗಾಡಿದ್ದಾರೆ.

ಇದನ್ನು ಎಲ್ಲಿ ಸೆರೆ ಹಿಡಿಯಲಾಗಿದೆ ಎಂಬ ಮಾಹಿತಿ ಇಲ್ಲ. 2015 ರಲ್ಲಿ ಅಪ್ ಲೋಡ್ ಆಗಿರುವ ಇದು 2016 ರಲ್ಲಿ ಮತ್ತೆ ಶೇರ್ ಆಗಿದೆ. 2017 ರಲ್ಲಿ ಮತ್ತೆ ಸದ್ದು ಮಾಡುತ್ತಿದೆ.

ತರಗತಿಯಲ್ಲಿನ ಕಾರ್ಯಕ್ರಮವೊಂದರಲ್ಲಿ ಇವರಿಬ್ಬರು ನೃತ್ಯ ಮಾಡಿದ್ದು, ಸಹಪಾಠಿಗಳು ಅವರನ್ನು ಹುರಿದುಂಬಿಸಿದ್ದಾರೆ. ಡೇಟಾ ದರಗಳು ಕಡಿಮೆಯಾಗಿರುವುದರಿಂದ ಹೆಚ್ಚಿನ ಮಂದಿ ಈಗ ಇಂಟರ್ ನೆಟ್ ಬಳಸುತ್ತಿದ್ದಾರೆ. ಆನ್ ಲೈನ್ ನಲ್ಲಿ ವಿಶೇಷ ವಿಡಿಯೋ, ಫೋಟೋ ಅಪ್ ಲೋಡ್ ಆದಾಗ ವೈರಲ್ ಆಗಲು ಹೆಚ್ಚಿನ ಸಮಯ ಬೇಕಾಗಿಲ್ಲ. ಈ ವಿಡಿಯೋ ಮತ್ತೆ ಮತ್ತೆ ಶೇರ್ ಆಗುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...