alex Certify
ಕನ್ನಡ ದುನಿಯಾ       Mobile App
       

Kannada Duniya

ಮದವೇರಿದ್ದ ಎತ್ತುಗಳ ಕಾಳಗ ಬಿಡಿಸಲು ಹೋದ, ಮುಂದೇನಾಯ್ತು ಗೊತ್ತಾ?

ಛತ್ತೀಸ್ ಗಢದ ಕೊರ್ಬಾ ಎಂಬಲ್ಲಿ ನಡೆದ ಘಟನೆ ಇದು. ಎರಡು ಎತ್ತುಗಳ ಜಗಳದ ಮಧ್ಯೆ ಹೋದ ವ್ಯಕ್ತಿ ಪಾಡು ಅಯ್ಯೋ ಪಾಪ ಎಂಬಂತಾಗಿದೆ. ರಸ್ತೆ ಮಧ್ಯೆ ಎರಡು ಮದವೇರಿದ ಎತ್ತುಗಳ ಮಧ್ಯೆ ಕಾಳಗ ನಡೆಯುತ್ತಿತ್ತು.

ವ್ಯಕ್ತಿಯೊಬ್ಬ ಅದನ್ನು ತಪ್ಪಿಸಲು ಹೋಗಿದ್ದಾನೆ. ಜೊತೆಯಲ್ಲಿದ್ದಾತ ತಡೆದರೂ ಸುಮ್ಮನಾಗಿಲ್ಲ. ಎರಡೂ ಎತ್ತುಗಳನ್ನು ದೂರ ಮಾಡಿ ಪಕ್ಕಕ್ಕೆ ಬರಬೇಕು ಎನ್ನುವಷ್ಟರಲ್ಲಿ ಅನಾಹುತ ನಡೆದು ಹೋಗಿದೆ. ಸಿಟ್ಟಿನಲ್ಲಿದ್ದ ಒಂದು ಎತ್ತು ತನ್ನ ಕೋಡಿನಿಂದ ಆತನನ್ನು ಎತ್ತಿ ಬಿಸಾಡಿದೆ.

ಜಗಳ ಬಿಡಿಸಲು ಹೋದ ತಪ್ಪಿಗೆ ಆ ವ್ಯಕ್ತಿ ರಸ್ತೆ ಮೇಲೆ ಬಿದ್ದಿದ್ದಾನೆ. ಕೊಂಚ ಸಾವರಿಸಿಕೊಂಡು ಎದ್ದು ಕುಳಿತ ಆತ ಮತ್ತೆ ಎತ್ತುಗಳ ಸಹವಾಸಕ್ಕೆ ಹೋಗಿಲ್ಲ. ಸಾಕಿದ ಎತ್ತನ್ನು ಈ ರೀತಿ ರಸ್ತೆಯಲ್ಲಿ ಬಿಟ್ಟ ಮಾಲೀಕನಿಗೆ 1000 ರೂಪಾಯಿ ದಂಡ ಹಾಕಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...