alex Certify
ಕನ್ನಡ ದುನಿಯಾ       Mobile App
       

Kannada Duniya

ನಾಯಿಗೆ ABCD ಕಲಿಸಲು ಮುಂದಾದ ಭೂಪನೀತ

ಭಾರೀ ಬುದ್ದಿವಂತನೊಬ್ಬ ನಾಯಿಗೆ ಎ,ಬಿ,ಸಿ,ಡಿ ಬರೆಸಲು ಮುಂದಾಗಿದ್ದು, ಅದು ಬರೆಯದಿದ್ದಾಗ ಹಿಗ್ಗಾಮುಗ್ಗಾ ಥಳಿಸಿದ್ದಾನೆ.

29 ಸೆಕೆಂಡ್ ಗಳ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಾಯಿಯನ್ನು ಮುಂಭಾಗದಲ್ಲಿ ಕೂರಿಸಿಕೊಂಡ ವ್ಯಕ್ತಿಯೊಬ್ಬ ಅದಕ್ಕೆ ಎ,ಬಿ,ಸಿ,ಡಿ, ಹೇಳಿಕೊಡುತ್ತಾ, ಬರೆಯುವಂತೆ ಪೀಡಿಸುತ್ತಾನೆ.

ಪಾಪ ನಾಯಿಗೇನು ಗೊತ್ತು ಎ,ಬಿ,ಸಿ,ಡಿ ಬಗ್ಗೆ. ಅದು ಆಚೆ, ಈಚೆ ನೋಡುತ್ತಾ ಬೊಗಳಿದರೆ, ಈತ ಅದಕ್ಕೆ ಇನ್ನಿಲ್ಲದಂತೆ ಹೊಡೆದಿದ್ದಾನೆ.

ಈ ವಿಡಿಯೋ ವೈರಲ್ ಆಗಿದ್ದು, ನಾಯಿಗೆ ಹಿಂಸೆ ಮಾಡಲಾಗಿದೆ ಎಂದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...