alex Certify
ಕನ್ನಡ ದುನಿಯಾ       Mobile App
       

Kannada Duniya

ಅಪಘಾತದ ರಭಸಕ್ಕೆ ತಲೆ ಕೆಳಗಾಯ್ತು ಕಾರು…!

ಗುಜರಾತ್ ನಲ್ಲಿ ನಡೆದ ಭೀಕರ ಕಾರು ಅಪಘಾತದ ದೃಶ್ಯವೊಂದು ವೈರಲ್ ಆಗಿದೆ. ವೇಗವಾಗಿ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆಯ ಬದಿಗಿದ್ದ ಕಲ್ಲು ಹಾಸಿಗೆ ಡಿಕ್ಕಿ ಹೊಡೆದು, ತಲೆಕೆಳಗಾಗಿದೆ. ಆದ್ರೆ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಅಪಾಯವಾಗಿಲ್ಲ.

ಟರ್ನ್ ತೆಗೆದುಕೊಳ್ಳುವ ಸಂದರ್ಭದಲ್ಲಿ ಚಾಲಕ ಸ್ಟೇರಿಂಗ್ ಮೇಲೆ ನಿಯಂತ್ರಣ ಕಳೆದುಕೊಂಡಿದ್ದ. ಪೆಟ್ರೋಲ್ ಬಂಕ್ ಒಂದರ ಮುಂಭಾಗದಲ್ಲಿ ಕಾರು ಮಗುಚಿಕೊಂಡಿದೆ. ಅದು ಡಿಕ್ಕಿ ಹೊಡೆದ ರಭಸಕ್ಕೆ ಕಾಂಕ್ರೀಟ್ ಪೂರ್ತಿಯಾಗಿ ಕಿತ್ತು ಬಂದಿತ್ತು.

ಆ ಜಾಗ ಸಂಪೂರ್ಣ ಧೂಳುಮಯವಾಗಿತ್ತು. ಸಮೀಪದಲ್ಲೇ ಇದ್ದ ಸಿಸಿ ಟಿವಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಅಪಘಾತದ ಬಳಿಕ ಸಂಪೂರ್ಣ ಮಗುಚಿಕೊಂಡಿದ್ದ ಕಾರಿನೊಳಗಿಂದ ಇಬ್ಬರು ವ್ಯಕ್ತಿಗಳು ಸೇಫಾಗಿ ಹೊರಬಿದ್ದಿದ್ದಾರೆ. ಭಾನುವಾರ ಮಧ್ಯಾಹ್ನ ನಡೆದ ಘಟನೆ ಇದು ಅಂತಾ ಹೇಳಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...