alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜ್ಯಸಭೆಯಲ್ಲಿ ಕಣ್ಣೀರಿಟ್ಟ ಎಐಎಡಿಎಂಕೆ ಸಂಸದೆ

'Was Slapped, Need Protection,' Wept Tamil Nadu MP Sasikala Pushpa, Sacked By Jayalalithaaತಮ್ಮ ಪಕ್ಷದ ಪರಮೋಚ್ಛ ನಾಯಕಿ ಜಯಲಲಿತಾ ಅವರನ್ನು ನಿಂದಿಸಿದರೆಂಬ ಕಾರಣಕ್ಕೆ ವಿಮಾನ ನಿಲ್ದಾಣದಲ್ಲಿ ಎಲ್ಲರೆದುರೇ ಡಿ.ಎಂ.ಕೆ. ಸಂಸದ ತಿರುಚ್ಚಿ ಶಿವ ಅವರ ಕೆನ್ನೆಗೆ ಹೊಡೆದಿದ್ದ ಎ.ಐ.ಎ.ಡಿ.ಎಂ.ಕೆ. ರಾಜ್ಯಸಭಾ ಸದಸ್ಯೆ ಶಶಿಕಲಾ ಪುಷ್ಪ ಈಗ ಮತ್ತೊಮ್ಮ ಸುದ್ಧಿಯಾಗಿದ್ದಾರೆ.

ಸೋಮವಾರದಂದು ರಾಜ್ಯಸಭೆಯಲ್ಲಿ, ತಾವು ಎದುರಿಸುತ್ತಿರುವ ಪರಿಸ್ಥಿತಿಯನ್ನು ಕಣ್ಣೀರಿಡುತ್ತಲೇ ಬಿಚ್ಚಿಟ್ಟಿರುವ ಶಶಿಕಲಾ, ನನ್ನ ಜೀವಕ್ಕೆ ಬೆದರಿಕೆ ಇದೆ. ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಡ ಹೇರಲಾಗುತ್ತಿದೆ. ಹಾಗಾಗಿ ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.

ಈ ಮಧ್ಯೆ ತಿರುಚಿ ಶಿವ ಅವರಿಗೆ ಕಪಾಳ ಮೋಕ್ಷ ಮಾಡಿದ್ದ ವಿಚಾರಕ್ಕೆ ಸಂಬಂಧಪಟ್ಟಂತೆ ಎ.ಐ.ಎ.ಡಿ.ಎಂ.ಕೆ. ವರಿಷ್ಟೆ ಹಾಗೂ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಶಶಿಕಲಾ ಪುಷ್ಪ ಅವರನ್ನು ಪಕ್ಷದಿಂದ ಉಚ್ಛಾಟಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...