alex Certify
ಕನ್ನಡ ದುನಿಯಾ       Mobile App
       

Kannada Duniya

7 ರೂ.ಗೆ ಅನಿಯಮಿತ ಕರೆ..!

phone-call

ಟೆಲಿಕಾಂ ಕಂಪನಿಗಳು ರಿಲಾಯನ್ಸ್ ಜಿಯೋಗೆ ಟಕ್ಕರ್ ನೀಡಲು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರ್ತಾ ಇವೆ. ಇದ್ರಲ್ಲಿ ವೋಡಾಫೋನ್ ಕೂಡ ಹಿಂದೆ ಬಿದ್ದಿಲ್ಲ. ಗ್ರಾಹಕರನ್ನು ಸೆಳೆಯಲು ವೋಡಾಫೋನ್ ಅಗ್ಗದ ಯೋಜನೆಯೊಂದನ್ನು ಜಾರಿಗೆ ತಂದಿದೆ. ಕೇವಲ 7 ರೂಪಾಯಿಯಲ್ಲಿ ನೀವು ವೋಡಾಫೋನ್ ನಿಂದ ಅನ್ಲಿಮಿಟೆಡ್ ಸ್ಥಳೀಯ ಕರೆಗಳನ್ನು ಮಾಡಬಹುದಾಗಿದೆ.

ಇದ್ರ ಜೊತೆಗೆ ವೋಡಾಫೋನ್ ಇನ್ನೂ ಕೆಲವು ಅಗ್ಗದ ಪ್ಲಾನ್ ಜಾರಿಗೆ ತಂದಿದೆ. 5 ರೂಪಾಯಿ ರಿಚಾರ್ಜ್ ಮಾಡಿದ್ರೆ ಅನಿಯಮಿತ 2ಜಿ ಡೇಟಾ ಗ್ರಾಹಕರಿಗೆ ಸಿಗಲಿದೆ. ಇದು ಪ್ರಿಪೇಡ್ ಗ್ರಾಹಕರಿಗೆ ಲಭ್ಯವಿದ್ದು, ಜನವರಿ 9 ರಿಂದ ಯೋಜನೆ ಜಾರಿಗೆ ಬಂದಿದೆ.

ಹಾಗೆ 16 ರೂಪಾಯಿ ರಿಚಾರ್ಜ್ ಮಾಡಿದಲ್ಲಿ ಅನಿಯಮಿತ 4ಜಿ ಡೇಟಾ ಸಿಗಲಿದೆ. ಇದು ಪ್ರಿಪೇಡ್ ಗ್ರಾಹಕರಿಗೆ ಲಭ್ಯವಿದ್ದು, ಈ ಎಲ್ಲ ಪ್ಲಾನ್ ಗಳ ವ್ಯಾಲಿಡಿಟಿ  1 ಗಂಟೆ ಎಂದು ಹೇಳಲಾಗಿದೆ. ವೋಡಾಫೋನ್ ಪ್ರಿಪೇಡ್ ಹಾಗೂ ಪೋಸ್ಟ್ಪೇಡ್ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಅನಿಯಮಿತ ಡೇಟಾ ಹಾಗೂ ಕಾಲಿಂಗ್ ಆಫರ್ ಕೂಡ ಶುರುಮಾಡಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...