alex Certify
ಕನ್ನಡ ದುನಿಯಾ       Mobile App
       

Kannada Duniya

ಚಲಿಸುತ್ತಿದ್ದ ಬಸ್ ನಲ್ಲಿ ಖತರ್ನಾಕ್ ಸ್ಟಂಟ್

ಸಾರ್ವಜನಿಕ ಸಾರಿಗೆಯಲ್ಲಿ ಸ್ಟಂಟ್ ಮಾಡುವ ಯುವಕರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈಗ ವಿಡಿಯೋ ಒಂದು ವೈರಲ್ ಆಗಿದೆ. ಬಸ್ ನಲ್ಲಿ ಯುವಕನೊಬ್ಬ ಸ್ಟಂಟ್ ಮಾಡ್ತಿದ್ದಾನೆ.

ಬಸ್ ಕಿಟಕಿಗೆ ಜೋತು ಬಿದ್ದಿರುವ ಯುವಕ, ಚಕ್ರದ ಮೇಲೆ ಕಾಲಿಟ್ಟಿದ್ದು, ಆತನ ಸಾಹಸ ಭಯ ಹುಟ್ಟಿಸುವಂತಿದೆ. ಆಪತ್ತನ್ನು ಮೈಮೇಲೆಳೆದುಕೊಳ್ಳುವ ಈ ಸ್ಟಂಟ್ ಕಾನೂನು ಬಾಹಿರ ಕೂಡ. ಯುವಕನ ಸ್ನೇಹಿತರು ಯುವಕನ ಸಾಹಸವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸ್ಟಂಟ್ ಮಾಡ್ತಿರುವ ಯುವಕ ಹಾಗೂ ಆತನ ಸ್ನೇಹಿತರನ್ನು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ. ಬಸ್ ನಂಬರ್ ಹಾಗೂ ಚಾಲಕನ ಪತ್ತೆ ನಡೆಯುತ್ತಿದೆ. ನಂತ್ರ ಯುವಕನ ಪತ್ತೆ ಕಾರ್ಯ ನಡೆಯಲಿದೆ ಎಂದು ಪೊಲೀಸರು ಹೇಳಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...