alex Certify
ಕನ್ನಡ ದುನಿಯಾ       Mobile App
       

Kannada Duniya

ನಾಯಿಯನ್ನು ದೇವರಂತೆ ಕಾಣಲಾಗುತ್ತೆ ಇಲ್ಲಿ…!

ಝಾನ್ಸಿಯ ಮೌರಾಣಿಪುರದಲ್ಲಿರುವ ಮಹಾಕಾಳೇಶ್ವರ ದೇವಸ್ಥಾನದಲ್ಲಿ ನಾಯಿಯನ್ನು ದೇವರಂತೆಯೇ ಕಾಣುತ್ತಾರೆ…!

ಈ ದೇವಸ್ಥಾನದಲ್ಲಿ ಶಿವ, ಭೈರವನಾಥನ ಜೊತೆಗೆ ನಾಯಿಯ ಮೂರ್ತಿಯೂ ಇರುವುದು ವಿಶೇಷ. ಭೈರವನಾಥನ ವಾಹನ ನಾಯಿಯಾದ್ದರಿಂದ ಮಹಾಕಾಳೇಶ್ವರದಲ್ಲಿ ನಾಯಿಗೆ ಅಗ್ರಸ್ಥಾನ.

ವಿಚಿತ್ರವೆಂಬಂತೆ ಈ ಹಿಂದೆ ಇಲ್ಲಿಗೆ ಬಂದ ಒಂದು ನಾಯಿ ದೇವಸ್ಥಾನವನ್ನು ಪ್ರದಕ್ಷಿಣೆ ಮಾಡುತ್ತಿತ್ತಂತೆ. ನಾಯಿಯ ಈ ಪ್ರದಕ್ಷಿಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೇ ವಾರಗಟ್ಟಲೆ ಮುಂದುವರೆದಿತ್ತು. ಇದರಿಂದ ದೈವೀಭಕ್ತರು ಇದು ಸಾಕ್ಷಾತ್ ಭೈರವನಾಥನ ವಾಹನ ಎಂದು ನಾಯಿಯ ಸೇವೆ ಮಾಡಿದ್ದಾರೆ.

ಮಹಾಕಾಳೇಶ್ವರ ದೇವಸ್ಥಾನದ ಅರ್ಚಕರಾದ ಮಹಾಂತ್ ಅಟ್ಟಲಾಚಾರ್ಯ ಅವರು, “ಈ ಮೊದಲು ಕೂಡ ದೇವಸ್ಥಾನಕ್ಕೆ ಒಂದು ನಾಯಿ ಬರುತ್ತಿತ್ತು. ಅದನ್ನು ನಾವು ದೇವರ ಸೇವಕ ಎಂದೇ ಕರೆಯುತ್ತಿದ್ದೆವು. ಕಾಲಾ ನಂತರದಲ್ಲಿ ಅದು ಸಾವನ್ನಪ್ಪಿತು” ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...