alex Certify
ಕನ್ನಡ ದುನಿಯಾ       Mobile App
       

Kannada Duniya

90 ವರ್ಷದ ವೃದ್ಧೆ ಮೇಲೆ ಸಾಮೂಹಿಕ ಅತ್ಯಾಚಾರ

ದಿನ ದಿನಕ್ಕೂ ಮಹಿಳೆ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣ ಹೆಚ್ಚಾಗ್ತಿದೆ. 3 ತಿಂಗಳ ಮಗುವಿನಿಂದ 90 ವರ್ಷದ ವೃದ್ಧೆಯವರೆಗೆ ಎಲ್ಲರೂ ಭಯದಲ್ಲಿ ಬದುಕುವಂತಾಗಿದೆ. ಮಧ್ಯಪ್ರದೇಶದ ವಿದಿಶಾದಲ್ಲಿ 90 ವರ್ಷದ ವೃದ್ಧೆ ಮೇಲೆ ಅತ್ಯಾಚಾರ ನಡೆದಿದೆ.

ಕೃಷಿ ಭೂಮಿಯಲ್ಲಿ ಕೆಲಸ ಮಾಡ್ತಿದ್ದ ಮಹಿಳೆ ಮೇಲೆ ಇಬ್ಬರು ದುಷ್ಕೃತ್ಯವೆಸಗಿದ್ದಾರೆ. ಘಟನೆ ಮಾರ್ಚ್ 24ರಂದು ನಡೆದಿದೆ. 19 ವರ್ಷದ ವಿಕ್ರಂ ಹಾಗೂ 21 ವರ್ಷದ ಕಲ್ಲು, ಮಹಿಳೆ ಕೃಷಿ ಕೆಲಸದ ಮಾಡಿ ಸಂಜೆ ವಾಪಸ್ ಬರ್ತಿದ್ದ ವೇಳೆ ಅತ್ಯಾಚಾರವೆಸಗಿದ್ದಾರೆ.

ಈ ವಿಷ್ಯವನ್ನು ಬೇರೆಯವರಿಗೆ ಹೇಳಿದ್ರೆ ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ. ಘಟನೆ ನಂತ್ರ ಪಂಜಾಯತಿ ಕರೆಯಲಾಗಿತ್ತು. ಆದ್ರೆ ಅದ್ರಿಂದ ಯಾವುದೇ ಪ್ರಯೋಜನವಾಗಿರಲಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...