alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯರಿಂದ ಪಾದ ತೊಳೆಸಿಕೊಂಡ ಸಿಎಂ

cm-feet

ಇವತ್ತು ಎಲ್ಲಾ ಕಡೆ ಶ್ರದ್ಧಾ ಭಕ್ತಿಯಿಂದ ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತಿದೆ. ಆದ್ರೆ ಜಾರ್ಖಂಡ್ ಮುಖ್ಯಮಂತ್ರಿ ರಘುಬರ್ ದಾಸ್ ಅವರು ಮಾತ್ರ ಮಹಿಳೆಯರಿಂದ ಪಾದ ತೊಳೆಸಿಕೊಂಡಿದ್ದಾರೆ. ಜೆಮ್ ಶೆಡ್ಪುರದ ಬ್ರಹ್ಮ ಲೋಕ ಧಾಮದಲ್ಲಿ ಗುರು ಮಹೋತ್ಸವ ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ವೇಳೆ ಮಹಿಳೆಯರು ಹೂವಿನಿಂದ ಅಲಂಕೃತ ಬಟ್ಟಲು ಹಿಡಿದು ಸಿಎಂ ರಘುಬರ್ ದಾಸ್ ಅವರ ಪಾದವನ್ನು ತೊಳೆದಿದ್ದಾರೆ. ಸಿಎಂ ರಘುಬರ್ ದಾಸ್ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

ಗುರು ಪೂರ್ಣಿಮೆ ಹಿಂದುಗಳ ಪವಿತ್ರ ಹಬ್ಬ. ಜೈನರು ಮತ್ತು ಬೌದ್ಧರು ಕೂಡ ಇದನ್ನು ಆಚರಿಸುತ್ತಾರೆ. ಗುರು ಪೂರ್ಣಿಮೆಯಂದು ನಮಗೆ ವಿದ್ಯಾದಾನ ಮಾಡಿದ ಗುರುಗಳಿಗೆ ನಮಿಸುವುದು ಸಂಪ್ರದಾಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...