alex Certify
ಕನ್ನಡ ದುನಿಯಾ       Mobile App
       

Kannada Duniya

10 ಭಾಷೆಗಳಲ್ಲಿ ಮಾತನಾಡಿ ಅಚ್ಚರಿ ಮೂಡಿಸಿದ ವೆಂಕಯ್ಯ ನಾಯ್ಡು

ನವದೆಹಲಿ : ರಾಜ್ಯಸಭಾ ಸ್ಪೀಕರ್‌ ವೆಂಕಯ್ಯ ನಾಯ್ಡು 10 ಭಾಷೆಗಳಲ್ಲಿ ಮಾತನಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ರಾಜ್ಯಸಭೆಯಲ್ಲಿ ಸದಸ್ಯರು ಮಾಡುವ ಭಾಷಣಗಳು ಏಕಕಾಲದಲ್ಲಿ 21 ಭಾಷೆಗಳಿಗೆ ಭಾಷಾಂತರವಾಗುವ ವ್ಯವಸ್ಥೆಯನ್ನು ಮತ್ತಷ್ಟು ಆಧುನೀಕರಣಗೊಳಿಸಲಾಗಿದೆ. ಇದನ್ನು ಘೋಷಣೆ ಮಾಡಿದ ನಾಯ್ಡು, ಕನ್ನಡ, ಬಂಗಾಲಿ, ಗುಜರಾತಿ, ಮಲಯಾಳಂ, ಮರಾಠಿ, ನೇಪಾಲಿ, ಒರಿಯಾ, ಪಂಜಾಬಿ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ವ್ಯವಸ್ಥೆಯ ಕುರಿತು ವಿವರಿಸಿದ್ದಾರೆ.

ಈವರೆಗೆ ಏಕಕಾಲದಲ್ಲಿ 17 ಭಾಷೆಗಳಿಗೆ ಭಾಷಾಂತರ ಮಾಡುವ ವ್ಯವಸ್ಥೆ ರಾಜ್ಯಸಭೆಯಲ್ಲಿತ್ತು. ಇದಕ್ಕೆ ಮತ್ತೆ 5 ಭಾಷೆಗಳನ್ನು ಸೇರಿಸಲಾಗಿದೆ ಎಂದು ನಾಯ್ಡು ಘೋಷಣೆ ಮಾಡಿದರು. ದೊರ್ಗಿ, ಕಶ್ಮೀರಿ, ಕೊಂಕಣಿ, ಸಂಥಲಿ ಹಾಗೂ ಸಿಂಧಿ ಭಾಷೆಗಳು ಈಗ ಸೇರ್ಪಡೆಗೊಂಡಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...