alex Certify
ಕನ್ನಡ ದುನಿಯಾ       Mobile App
       

Kannada Duniya

ತ್ರಿವರ್ಣ ಧ್ವಜಕ್ಕೆ ಆಗದಿರಲಿ ಅಪಮಾನ

use-paper-flags-not-plastic-onesಸ್ವಾತಂತ್ರ್ಯೋತ್ಸವವನ್ನು ಭಕ್ತಿ, ಉತ್ಸಾಹದಿಂದ ಆಚರಿಸುವ ಹಕ್ಕು ನಮಗೆ ಎಷ್ಟಿರುತ್ತದೆಯೋ ಹಾಗೆಯೇ ಧ್ವಜದ ಅಪಮಾನವಾಗದಂತೆ ಗೌರವವನ್ನು ಕಾಪಾಡುವುದು ಕೂಡ ನಮ್ಮ ಆದ್ಯ ಕರ್ತವ್ಯವಾಗಿದೆ.

ಧ್ವಜದ ಗೌರವನ್ನು ಕಾಪಾಡುವುದರ ಜೊತೆಗೆ ಪರಿಸರದ ಸ್ವಚ್ಛತೆಯನ್ನು ಕೂಡ ಕಾಪಾಡಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಸ್ವಾತಂತ್ರ್ಯ ಸಮಾರಂಭ ಮುಗಿದ ನಂತರ ಬಾವುಟಗಳನ್ನು ಎಲ್ಲೆಂದರಲ್ಲಿ ಬಿಸಾಡಕೂಡದು. ಕಾಗದದಿಂದಲೇ ತಯಾರಾದ ಬಾವುಟಗಳನ್ನು ಬಳಸಬೇಕು. ಪ್ಲಾಸ್ಟಿಕ್ ಬಾವುಟಗಳು ಜೈವಿಕ ರೂಪದಲ್ಲಿ ನಷ್ಟಹೊಂದುವುದಿಲ್ಲ ಹಲವು ದಿನಗಳ ತನಕ ರಸ್ತೆ, ಚರಂಡಿ ಹೀಗೆ ಎಲ್ಲೆಂದರಲ್ಲಿ ಕಾಣಸಿಗುತ್ತದೆ. ಇಂತಹ ಅಪಮಾನಗಳು ನಡೆಯುವುದನ್ನು ತಪ್ಪಿಸಬೇಕಾಗಿದೆ ಎಂದು ಸಚಿವಾಲಯ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...