alex Certify
ಕನ್ನಡ ದುನಿಯಾ       Mobile App
       

Kannada Duniya

ಮೂತ್ರ ಡೆಟ್ಟಾಲ್ ನಷ್ಟೇ ಪರಿಣಾಮಕಾರಿ ಎಂದ ಲಾಲೂ

laalu-e1454309927171

ತಮ್ಮ ವಿಭಿನ್ನ ಮಾತುಗಾರಿಕೆ ಕಾರಣಕ್ಕಾಗಿ ಜನರ ಮೋಡಿ ಮಾಡುವ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್, ಹೋಮಿಯೋಪತಿ ಸಮ್ಮೇಳನವೊಂದರಲ್ಲಿ ಭಾಗವಹಿಸಿದ್ದ ವೇಳೆ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.

ಪಾಟ್ನಾದಲ್ಲಿ ನಡೆದ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಲಾಲೂ, ತಾವುಗಳು ಚಿಕ್ಕವರಾಗಿದ್ದಾಗ ಯಾವುದೇ ಗಾಯವಾದರೂ ಅದಕ್ಕೆ ಮೂತ್ರ ಸಿಂಪಡಿಸಿಕೊಳ್ಳುತ್ತಿದ್ದೆವು. ಅದರಿಂದಲೇ ಗಾಯ ವಾಸಿಯಾಗುತ್ತಿತ್ತು. ಈಗ ಮೂತ್ರದ ಬದಲು ಡೆಟ್ಟಾಲ್ ಬಳಸುತ್ತಿದ್ದೆವಷ್ಟೇ ಎಂದರಲ್ಲದೇ ಕೆಲವರು ಡೆಟ್ಟಾಲ್ ನಿಂದ ಕೈಯ್ಯನ್ನೂ ತೊಳೆಯುತ್ತಾರೆ ಎಂದು ನಗೆ ಚಟಾಕಿ ಹಾರಿಸಿದ್ದಾರೆ.

ಎಲ್ಲ ಕಾಯಿಲೆಗಳಿಗೆ ಹೋಮಿಯೋಪತಿಯಲ್ಲಿ ಪರಿಹಾರವಿದೆ ಎಂದು ಹೇಳಿರುವ ಲಾಲೂ ಪ್ರಸಾದ್ ಯಾದವ್, ಯಾವುದೇ ಸೈಡ್ ಎಫೆಕ್ಟ್ ಗಳಿಲ್ಲದೇ ಹೋಮಿಯೋಪತಿ ಔಷಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಸರ್ಜರಿಯೊಂದೇ ಅಲೋಪತಿಯಲ್ಲಿನ ಸಾಧನೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...