alex Certify
ಕನ್ನಡ ದುನಿಯಾ       Mobile App
       

Kannada Duniya

ಐಪಿಎಸ್ ಕನಸು ನನಸು ಮಾಡಿಕೊಂಡ ಪೊಲೀಸ್ ಪೇದೆ

ಆತನ ಹೆಸರು ಮನೋಜ್ ಕುಮಾರ್ ರಾವತ್. 19 ನೇ ವಯಸ್ಸಿನಲ್ಲೇ ಜೈಪುರದ ರೂರಲ್ ಸ್ಟೇಷನ್ ನಲ್ಲಿ ಕಾನ್ಸ್ಟೇಬಲ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ. ಆದರೆ ತನ್ನ ಗುರಿ ಇದಲ್ಲ….ಎಂದರಿತ ರಾವತ್, 2013ರಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿದ್ದರು.

ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿದ್ದರಿಂದ ಅನೇಕರ ಟೀಕೆಗಳನ್ನೂ ಎದುರಿಸಿದ್ದ ರಾವತ್, ಇದೀಗ ಕಾಲೆಳೆದವರಿಗೆಲ್ಲ ಸರಿಯಾಗೆ ಉತ್ತರ ಕೊಟ್ಟಿದ್ದಾರೆ.

ಕಳೆದ ವರ್ಷ ಆಲ್ ಇಂಡಿಯಾ ಸಿವಿಲ್ ಸರ್ವೀಸಸ್ ಪರೀಕ್ಷೆ ಬರೆದಿದ್ದ ರಾವತ್ 824ನೇ ರ್ಯಾಂಕ್ ಗಳಿಸಿದ್ದಾರೆ. ಶೀಘ್ರವೇ ಐಪಿಎಸ್ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈ ಕನಸು ನನಸು ಮಾಡಿಕೊಳ್ಳಲು ತಾವು ಕಾನ್ಸ್ಟೇಬಲ್ ಕೆಲಸ ಬಿಟ್ಟ ನಂತರವೂ 3 ಸರ್ಕಾರಿ ಕೆಲಸ ಬಿಟ್ಟಿದ್ದಾಗಿ ರಾವತ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...