alex Certify
ಕನ್ನಡ ದುನಿಯಾ       Mobile App
       

Kannada Duniya

UP ಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆ

up-modi

ಲಖ್ನೋ: ದೇಶದ ಗಮನ ಸೆಳೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ, ಅಂತಿಮ ಹಂತದ ಮತದಾನಕ್ಕೆ ಸಿದ್ಧತೆ ಪೂರ್ಣಗೊಂಡಿವೆ.

ಕೊನೆಯ ಹಂತದ ಚುನಾವಣಾ ಪ್ರಚಾರಕ್ಕೆ ಸೋಮವಾರ ತೆರೆ ಬೀಳಲಿದೆ. ಕಳೆದ 2 ದಿನಗಳಿಂದ ವಾರಣಾಸಿಯಲ್ಲೇ ಬೀಡು ಬಿಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಬಿರುಸಿನ ಪ್ರಚಾರ ನಡೆಸಿದ್ದಾರೆ.

ಬಿ.ಜೆ.ಪಿ., ಕಾಂಗ್ರೆಸ್- ಎಸ್.ಪಿ., ಬಿ.ಎಸ್.ಪಿ. ನಡುವೆ ಪೈಪೋಟಿ ನಡೆದಿದ್ದು, ಗೆಲುವಿಗೆ ಕಾರ್ಯತಂತ್ರ ರೂಪಿಸಿವೆ. ಮೋದಿ, ರಾಹುಲ್ ಗಾಂಧಿ, ಅಖಿಲೇಶ್ ಸಿಂಗ್ ಯಾದವ್, ಮಾಯಾವತಿ ಮೊದಲಾದ ಘಟಾನುಘಟಿ ನಾಯಕರು ಅಂತಿಮ ಹಂತದ ಪ್ರಚಾರ ಕೈಗೊಂಡಿದ್ದಾರೆ.

ರೋಡ್ ಶೋ, ಪ್ರಚಾರ ಸಭೆ ಮೊದಲಾದವುಗಳ ಮೂಲಕ ಮತದಾರರನ್ನು ಸೆಳೆಯಲು ಕಾರ್ಯತಂತ್ರ ರೂಪಿಸಿದ್ದಾರೆ. ಆರೋಪ, ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. ಇಂದು ಸಂಜೆಗೆ ಹೈ ವೋಲ್ಟೇಜ್ ಪ್ರಚಾರಕ್ಕೆ ತೆರೆ ಬೀಳಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...