alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸ್ ಪೇದೆಗೆ ಯೋಧರಿಂದ ಥಳಿತ

cop

ಉತ್ತರಪ್ರದೇಶದಲ್ಲಿ ಪೊಲೀಸ್ ಪೇದೆಗೇ ಥಳಿಸಿದ ಘಟನೆ ನಡೆದಿದೆ. ಈ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ಪೊಲೀಸರಿಗೆ ಥಳಿಸಿದವರು ಬೇರ್ಯಾರೂ ಅಲ್ಲ, ರೈಲ್ವೆ ಪೊಲೀಸ್ ಪಡೆಯ ಸೈನಿಕರು.

ವಾರಣಾಸಿಯಿಂದ ಖೈದಿಯನ್ನು ಕರೆತರಲಾಗ್ತಾ ಇತ್ತು. ಚಾಣಾಕ್ಷ ಖೈದಿ ಖಾಕಿಗಳ ಕೈಯಿಂದ ತಪ್ಪಿಸಿಕೊಂಡು ಎಸ್ಕೇಪ್ ಆಗಿಬಿಟ್ಟಿದ್ದ. ಅವನನ್ನು ಹಿಡಿಯೋಕೆ ಅಂತಾ ಪೊಲೀಸರು ಧಾವಿಸಿದ್ದಾರೆ. ರೈಲಿಂದ ಇಳಿದು ಖೈದಿಯನ್ನು ಚೇಸ್ ಮಾಡಿಕೊಂಡು ಓಡಿದ್ದಾರೆ.

ಕೊನೆಗೆ ಬೇರೆ ದಾರಿ ಕಾಣದೆ ರೈಲಿನ ವ್ಯಾಕ್ಯೂಮ್ ಪೈಪ್ ಅನ್ನೇ ಕತ್ತರಿಸಿ ಟ್ರೈನ್ ನಿಲ್ಲಿಸಲು ಮುಂದಾಗಿದ್ದಾರೆ. ಯಾರೋ ಖದೀಮರಿರಬೇಕು ಎಂದುಕೊಂಡ ರೈಲ್ವೆ ಪೊಲೀಸ್ ಪಡೆಯ ಯೋಧರು, ಪೊಲೀಸರನ್ನೇ ಥಳಿಸಿಬಿಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...