alex Certify
ಕನ್ನಡ ದುನಿಯಾ       Mobile App
       

Kannada Duniya

ಆಟೋ ಚಾಲಕನ ಮಗ ಆಕಾಶ್ ಸೈನ್ಸ್ ನಲ್ಲಿ ಟಾಪರ್

ಉತ್ತರ ಪ್ರದೇಶದಲ್ಲಿ ಪ್ರಸಕ್ತ ಸಾಲಿನ 12ನೇ ಕ್ಲಾಸ್ ಫಲಿತಾಂಶ ಪ್ರಕಟವಾಗಿದೆ. ಆಟೋರಿಕ್ಷಾ ಚಾಲಕರೊಬ್ಬರ ಮಗ ಆಕಾಶ್ ಮೌರ್ಯ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಹೌದು, ಇಲ್ಲಿನ ಬಾರಾಬಂಕಿಯಲ್ಲಿರುವ ಶ್ರೀ ಸಾಯಿ ಇಂಟರ್ ಕಾಲೇಜಿನ ವಿದ್ಯಾರ್ಥಿ ಪಿಯುಸಿಯ ಸೈನ್ಸ್ ವಿಭಾಗದಲ್ಲಿ ಟಾಪರ್ ಆಗಿದ್ದಾನೆ. ಜೊತೆಗೆ ಫತೇಫುರದ ಸರ್ವೋದಯ ಇಂಟರ್ ಕಾಲೇಜಿನ ವಿದ್ಯಾರ್ಥಿ ರಜನೀಶ್ ಶುಕ್ಲಾ ಕೂಡಾ ಇದೇ ವಿಭಾಗದಲ್ಲಿ ಟಾಪರ್ ಆಗಿದ್ದಾನೆ. ಇಬ್ಬರೂ ಶೇ. 93.20 ಅಂಕ ಗಳಿಸಿದ್ದಾರೆ.

ಬಡತನದಲ್ಲೇ ಬೆಳೆದು, ಕಷ್ಟಪಟ್ಟು ಓದಿ ಟಾಪರ್ ಆಗಿರುವ ಆಕಾಶ್, ಇಂಜಿನಿಯರ್ ಆಗುವ ಕನಸು ಹೊತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...