alex Certify
ಕನ್ನಡ ದುನಿಯಾ       Mobile App
       

Kannada Duniya

ಉತ್ತರ ಪತ್ರಿಕೆಯಲ್ಲಿ ಲವ್ ಸ್ಟೋರಿ ಬರೆದ ವಿದ್ಯಾರ್ಥಿ

ಪ್ರೀತಿ ಹುಚ್ಚು. ಇದ್ರಲ್ಲಿ ಎರಡು ಮಾತಿಲ್ಲ. ಪ್ರೀತಿಗೆ ಬಿದ್ದ ವ್ಯಕ್ತಿಗಳು ಏನು ಮಾಡಲೂ ಸಿದ್ಧರಿರುತ್ತಾರೆ. ಇದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ವೆ. ಪ್ರೀತಿ ಹೇಳಿಕೊಳ್ಳಲು ಸಾಕಷ್ಟು ಪ್ರಯತ್ನ ಕೂಡ ಮಾಡ್ತಾರೆ. ಈಗ ವಿದ್ಯಾರ್ಥಿಯೊಬ್ಬನ ಉತ್ತರ ಪತ್ರಿಕೆ ಎಲ್ಲರ ಗಮನ ಸೆಳೆದಿದೆ.

ಉತ್ತರ ಪ್ರದೇಶದ ಮುಜಫರ್ನಗರದ 12ನೇ ತರಗತಿ ವಿದ್ಯಾರ್ಥಿ ಅರ್ಥಶಾಸ್ತ್ರದ ಉತ್ತರ ಪತ್ರಿಕೆಯಲ್ಲಿ ಅರ್ಥಶಾಸ್ತ್ರದ ಬಗ್ಗೆ ಒಂದೇ ಒಂದು ಉತ್ತರವಿಲ್ಲ. ಉತ್ತರ ಪತ್ರಿಕೆಯಲ್ಲಿ ದೊಡ್ಡದಾಗಿ ಐ ಲವ್ ಯೂ ಪೂಜಾ ಎಂದು ಬರೆದಿರುವ ವಿದ್ಯಾರ್ಥಿ, ಪ್ರೀತಿ ಏನೆಲ್ಲ ಮಾಡಿಸುತ್ತೆ ಸರ್ ಎಂದಿದ್ದಾನೆ.

ಉತ್ತರ ಪತ್ರಿಕೆಯಲ್ಲಿ ತನ್ನ ಪ್ರೀತಿ ಕಥೆಯನ್ನು ಬರೆದಿರುವ ವಿದ್ಯಾರ್ಥಿ ಉತ್ತರ ಪತ್ರಿಕೆ ಈಗ ಸುದ್ದಿಯಾಗ್ತಿದೆ. ಓದಿಗೆ ಹೆಚ್ಚು ಮಾನ್ಯತೆ ನೀಡದ ವಿದ್ಯಾರ್ಥಿಗಳು ಶಿಕ್ಷಕರ ಮನ ಸೆಳೆಯಲು ಏನೆಲ್ಲ ಕಸರತ್ತು ಮಾಡ್ತಾರೆ. ಕೆಲವರು ತಮ್ಮ ದುಃಖ ತೋಡಿಕೊಂಡ್ರೆ ಮತ್ತೆ ಕೆಲವರು ಹಣವಿಡ್ತಾರೆ. ಆದ್ರೆ ಈ ವಿದ್ಯಾರ್ಥಿ ಲವ್ ಸ್ಟೋರಿ ಬರೆದಿದ್ದಾನೆ ಎಂದು ಶಿಕ್ಷಕರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...