alex Certify
ಕನ್ನಡ ದುನಿಯಾ       Mobile App
       

Kannada Duniya

ಅಣ್ಣಾ, ಅಣ್ಣಾ ಎಂದು ಗೋಳಾಡಿದ್ರೂ ಸೆಕ್ಸ್ ಬೇಕೆನ್ನುತ್ತಿದ್ದರು ಕಾಮುಕರು

ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ ನಾಲ್ವರು ಯುವಕರು ನಿರ್ಜನ ಪ್ರದೇಶದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡ್ತಿದ್ದಾರೆ. ಮಹಿಳೆ ಅಣ್ಣ, ಅಣ್ಣಾ ಬಿಟ್ಟು ಬಿಡಿ ಎಂದು ಅಂಗಲಾಚುತ್ತಿದ್ದಾಳೆ. ಆದ್ರೆ ಯುವಕರು ಮಾತ್ರ ಕರುಣೆ ತೋರಿಲ್ಲ. ಆರೋಪಿಗಳೇ ಈ ವಿಡಿಯೋ ಮಾಡಿದ್ದಾರೆ. ವಿಡಿಯೋ ವೈರಲ್ ಆಗ್ತಿದ್ದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಇಬ್ಬರು ಆರೋಪಿಗಳು ವಿಡಿಯೋದಲ್ಲಿ ಮಹಿಳೆಯನ್ನು ತಳ್ಳುತ್ತ, ಎಳೆಯುತ್ತಿದ್ದಾರೆ. ಮಹಿಳೆಯನ್ನು ಕಾಡಿಗೆ ಕರೆದೊಯ್ದು ಅತ್ಯಾಚಾರವೆಸಗಲು ಇವ್ರು ಯತ್ನಿಸಿದ್ದರು ಎನ್ನಲಾಗಿದೆ. ಇನ್ನಿಬ್ಬರು ಆರೋಪಿಗಳು ತಪ್ಪಿಸಿಕೊಂಡಿದ್ದು ಅವ್ರ ಬಂಧನಕ್ಕೆ ಪೊಲೀಸರು ಯತ್ನಿಸುತ್ತಿದ್ದಾರೆ.

ವಿಡಿಯೋದಲ್ಲಿ ಮಹಿಳೆ ಗೋಳಾಡುವುದು ಸ್ಪಷ್ಟವಾಗಿ ಕೇಳಿಸುತ್ತದೆ. ಮಹಿಳೆ ತನ್ನಿಂದ ಸಾಧ್ಯವಿಲ್ಲ. ಬಿಟ್ಟುಬಿಡಿ ಎನ್ನುತ್ತಿದ್ದಾಳೆ. ಆದ್ರೆ ಯುವಕರು ಮಾತ್ರ ಆಕೆಗೆ ಬೈತಿದ್ದಾರೆ. ಸ್ಥಳೀಯ ಭಾಷೆಯಲ್ಲಿ ಯುವಕರು ಸೆಕ್ಸ್ ಗೆ ಒತ್ತಾಯ ಮಾಡ್ತಿದ್ದಾರೆ. ಸೆಕ್ಸ್ ಬೇಕೇ ಬೇಕು. ಒಬ್ಬರ ಜೊತೆಯಾದ್ರೂ ಸರಿ. ಒಪ್ಪದೆ ಹೋದಲ್ಲಿ ಬಲವಂತವಾಗಿ ಮಾಡಬೇಕಾಗುತ್ತದೆ ಎನ್ನುವ ಮಾತುಗಳು ಸ್ಪಷ್ಟವಾಗಿ ಕೇಳುತ್ತವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...