alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಮಿ ಜೊತೆ ಈ ಹೊಟೇಲ್ ಗೆ ಹೋದ್ರೆ ಸಿಗಲ್ಲ ರೂಂ

ಭಾರತದ ಕೆಲ ಪ್ರವಾಸಿ ಸ್ಥಳಗಳನ್ನು ಸುತ್ತಿ ಜೋಡಿಯೊಂದು ಮುಂಬೈನ ಅಂಧೇರಿಗೆ ಬಂದಿತ್ತು. ಆನ್ಲೈನ್ ನಲ್ಲಿಯೇ ಹೊಟೇಲ್ ರೂಂ ಬುಕ್ ಮಾಡಿದ್ದ ಜೋಡಿ ಹೊಟೇಲ್ ನಲ್ಲಿ ಹೀಗೆಲ್ಲ ಆಗುತ್ತೆ ಎಂದು ಊಹಿಸಿರಲಿಲ್ಲ. ಹೊಟೇಲ್ ಗೆ ಬಂದ ಜೋಡಿಗೆ ರೂಂ ಸಿಗಲಿಲ್ಲ. ಆನ್ಲೈನ್ ನಲ್ಲಿ ಬುಕ್ ಮಾಡಿದ ಹಣವೂ ವಾಪಸ್ ಬರಲಿಲ್ಲ.

23 ವರ್ಷದ ಭಾರತೀಯ ಮೂಲದ ಯುವತಿ ಹಾಗೂ 31 ವರ್ಷದ ದಕ್ಷಿಣ ಆಫ್ರಿಕಾದ ಯುವಕ ಭಾರತ ಸುತ್ತಲು ಬಂದಿದ್ದರು. ಲಂಡನ್ ನಲ್ಲಿ ಓದುತ್ತಿರುವಾಗ ಇಬ್ಬರಿಗೂ ಪರಿಚಯವಾಗಿತ್ತಂತೆ. ಭಾರತದ ಕೆಲ ಪ್ರದೇಶ ಸುತ್ತಿ ಮುಂಬೈನ ಪಂಚವಟಿ ರೆಸಿಡೆನ್ಸಿಗೆ ಬಂದಿದ್ದಾರೆ.

ಡಿಲಕ್ಸ್ ರೂಂ ಬುಕ್ ಮಾಡಿದ್ದ ಜೋಡಿ ಐಡಿ ಕಾರ್ಡ್ ನೋಡಿದ ರಿಸೆಪ್ಶನಿಸ್ಟ್ ಒಳಗೆ ಬಿಡಲಿಲ್ಲ. ಬೋರ್ಡ್ ತೋರಿಸಿದ್ದಾನೆ. ಬೋರ್ಡ್ ಮೇಲೆ ಮದುವೆಯಾಗದ ಜೋಡಿಗೆ ರೂಂ ನೀಡಲಾಗುವುದಿಲ್ಲವೆಂದು ಬರೆದಿತ್ತು. ಆನ್ಲೈನ್ ನಲ್ಲಿ ರೂಂ ಬುಕ್ ಆಗಿದ್ದು, ಅದ್ರ ಹಣ ನೀಡಿ ಎಂದು ಜೋಡಿ ಕೇಳಿದ್ದಾರೆ. ಇದಕ್ಕೂ ಒಪ್ಪದ ಹೊಟೇಲ್ ನವರು ಬರಿಗೈನಲ್ಲಿ ಜೋಡಿಯನ್ನು ಹೊರಗೆ ಕಳುಹಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...