alex Certify
ಕನ್ನಡ ದುನಿಯಾ       Mobile App
       

Kannada Duniya

ದಿನವಿಡೀ ಮನೆಗೆಲಸ, ರಾತ್ರಿ ಓಲಾ ಕ್ಯಾಬ್ ಗೆ ಚಾಲಕಿ….

30 ವರ್ಷದ ರಿಜ್ವಾನಾ ಶೇಖ್ ಒಬ್ಬ ಗೃಹಿಣಿ. ದಿನವಿಡೀ ಮಕ್ಕಳ ಲಾಲನೆ ಪಾಲನೆ, ಮನೆಗೆಲಸ ಮಾಡ್ತಾಳೆ. ರಾತ್ರಿ ಓಲಾ ಕ್ಯಾಬ್ ಓಡಿಸ್ತಾಳೆ. ಲಖ್ನೋನಲ್ಲಿ ಹುಟ್ಟಿ ಬೆಳೆದ ರಿಜ್ವಾನಾ, ಮದುವೆ ನಂತರ ಮುಂಬೈಗೆ ಶಿಫ್ಟ್ ಆಗಿದ್ದಾಳೆ. ಆಕೆಗೆ 7 ವರ್ಷದ ಮಗನಿದ್ದಾನೆ.

ಕಳೆದ 8 ತಿಂಗಳುಗಳಿಂದ ಕ್ಯಾಬ್ ಚಾಲಕಿಯಾಗಿ ಕೆಲಸ ಮಾಡ್ತಿದ್ದಾಳೆ. ಜಿಪಿಎಸ್ ಮೂಲಕ ಆಕೆಯ ಪ್ರತಿಯೊಂದು ಚಲನವಲನವನ್ನು ಗಮನಿಸಬಹುದಾದ್ದರಿಂದ ರಾತ್ರಿ ಹೊತ್ತು ಕ್ಯಾಬ್ ಓಡಿಸಲು ಭಯವಿಲ್ಲ. ತಿಂಗಳಿಗೆ ರಿಜ್ವಾನಾ 30,000-40,000 ರೂಪಾಯಿ ಸಂಪಾದಿಸ್ತಾಳೆ.

ಮನೆ ಖರ್ಚು ನಿಭಾಯಿಸಲು ಈ ಉದ್ಯೋಗ ಅನಿವಾರ್ಯ ಅನ್ನೋದನ್ನು ಮನೆಯವರು ಅರ್ಥಮಾಡಿಕೊಂಡಿದ್ದಾರಂತೆ. ಹಾಗಾಗಿ ಪತಿ ಕೂಡ ರಿಜ್ವಾನಾಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದಾನೆ. ಕೇವಲ ಮುಂಬೈನಲ್ಲಿ ಮಾತ್ರವಲ್ಲ, ವಿವಿಧ ನಗರಗಳಲ್ಲಿ ಓಲಾ ಮತ್ತು ಉಬರ್ ಕ್ಯಾಬ್ ಗಳನ್ನು ಮಹಿಳೆಯರೂ ಚಲಾಯಿಸುತ್ತಿದ್ದಾರೆ. ಇದೊಂದು ಬಗೆಯ ಟ್ರೆಂಡ್ ಆಗಿ ಬದಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...