alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಂಕ್ ಲಾಕರ್ ನಲ್ಲಿ ಈಕೆಯಿಟ್ಟ ವಸ್ತು ಕೇಳಿದ್ರೆ ದಂಗಾಗ್ತಿರಾ…!

ಬ್ಯಾಂಕ್ ಲಾಕರ್ ನಲ್ಲಿ ಏನಿರುತ್ತೆ? ಈ ಪ್ರಶ್ನೆಗೆ ಹಣ, ಬಂಗಾರ ಅಂತಾ ನಾವು ಉತ್ತರ ನೀಡ್ತೇವೆ. ಆದ್ರೆ ಮಹಿಳೆಯೊಬ್ಬಳ ಲಾಕರ್ ನಲ್ಲಿದ್ದ ವಸ್ತು ನೋಡಿ ಬ್ಯಾಂಕ್ ಅಧಿಕಾರಿಗಳು ದಂಗಾಗಿದ್ದಾರೆ.

ಹಿಂದಿನ ವರ್ಷ ಡಿಸೆಂಬರ್ ನಲ್ಲಿ ವಿಶೇಷ ಟಾಸ್ಕ್ ಫೋರ್ಸ್ ಮಹಿಳೆಯೊಬ್ಬಳನ್ನು ಬಂಧಿಸಿತ್ತು. ಈಗ ಅಧಿಕಾರಿಗಳು ಮಹಿಳೆ ಬ್ಯಾಂಕ್ ಲಾಕರ್ ಓಪನ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳೆ ಬ್ಯಾಂಕ್ ಲಾಕರ್ ನಲ್ಲಿ 116.17 ಗ್ರಾಂ ಅಫೀಮ್, ಒಂದು ಲಕ್ಷ 91 ಸಾವಿರ 331 ರೂಪಾಯಿ ಡ್ರಗ್ಸ್ ಹಾಗೂ 707 ಗ್ರಾಂ ಚಿನ್ನದ ಆಭರಣ (21 ಲಕ್ಷ ಮೌಲ್ಯ) ಸಿಕ್ಕಿದೆ. ಇದ್ರ ಜೊತೆಗೆ 12 ಕಡೆ ಡ್ರಗ್ಸ್ ಹಣದಿಂದ ಖರೀದಿಸಿದ ಆಸ್ತಿ ಮಾಡಿರುವ ದಾಖಲೆ ಪತ್ರವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮಹಿಳೆ ಆಸ್ತಿಯೆಲ್ಲ ಅಂಬಾಲದ ಪ್ರಮುಖ ಪ್ರದೇಶಗಳಲ್ಲಿದೆ. ಬ್ಯಾಂಕ್ ಲಾಕರ್ ನಲ್ಲಿದ್ದ ಎಲ್ಲ ದಾಖಲೆಗಳನ್ನು ಎಸ್ಟಿಎಫ್ ವಶಕ್ಕೆ ಪಡೆದಿದೆ. ಇದೇ ಮೊದಲ ಬಾರಿ ಎಸ್ಟಿಎಫ್ ಬ್ಯಾಂಕ್ ಲಾಕರ್ ತೆರೆದು ಮಾಹಿತಿ ಕಲೆ ಹಾಕಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...