alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ನೇಹಿತೆಯನ್ನು ಕಾಕ್ಪಿಟ್ ನಲ್ಲಿ ಕೂರಿಸಿಕೊಂಡಿದ್ದ ಪೈಲಟ್ ಗೆ ಸಂಕಷ್ಟ

ಸ್ನೇಹಿತೆಯನ್ನು ಕಾಕ್ಪಿಟ್ ನಲ್ಲಿ ಕೂರಿಸಿಕೊಂಡು ವಿಮಾನದಲ್ಲಿ ಕರೆದೊಯ್ಯುತ್ತಿದ್ದ ಜೆಟ್ ಏರ್ವೇಸ್ ನ ಇಬ್ಬರು ಕಮಾಂಡರ್ ಗಳ ಲೈಸನ್ಸ್ ಅನ್ನೇ ರದ್ದು ಮಾಡಲಾಗಿದೆ. ಈ ವಿಮಾನ ಗೋವಾದಿಂದ ಮುಂಬೈಗೆ ಹೊರಟಿತ್ತು.

ವಿಮಾನ ಮುಂಬೈನಲ್ಲಿ ಲ್ಯಾಂಡ್ ಆಗುವವರೆಗೂ ಆಕೆ ಕಾಕ್ಪಿಟ್ ನಲ್ಲೇ ಕುಳಿತಿದ್ದಳು. ವಿಷಯ ತಿಳಿದ ವಿಮಾನಯಾನ ಇಲಾಖೆಯ ಡಿಜಿ ಇಬ್ಬರು ಪೈಲಟ್ ಗಳ ಪರವಾನಿಗೆಯನ್ನೇ ರದ್ದು ಮಾಡಿ, ನಿರ್ದಿಷ್ಟ ಅವಧಿಯವರೆಗೆ ವಿಮಾನ ಹಾರಿಸದಂತೆ ಸೂಚಿಸಿದ್ದರು.

ಈ ಅವಧಿ ಮುಕ್ತಾಯವಾಗುವ ಮುನ್ನವೇ ಇಬ್ಬರ ಪೈಕಿ ಓರ್ವ ಪೈಲಟ್ ಗೆ ವಿಮಾನ ಕೊಂಡೊಯ್ಯಲು ಅವಕಾಶ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಡಿಜಿಸಿಎಗೆ ದೂರು ಸಹ ನೀಡಲಾಗಿದ್ದು, ತನಿಖೆ ನಡೆಯುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...